
‘ತು ಯಾ ಮೇಂ’ ಸಿನಿಮಾ ಪ್ರೀಮಿಯರ್ ಶೋ ವೇಳೆ ನಟಿ ಆಯೇಷಾ ಖಾನ್, ಹಿಂದಿನಿಂದ ಫೋಟೋ ತೆಗೆಯಲು ಯತ್ನಿಸಿದ ಪಾಪರಾಜಿಗಳ ವಿರುದ್ಧ ಗರಂ ಆಗಿದ್ದಾರೆ. ‘ನೀವು ಗಳಿಸುವ ಗೌರವವನ್ನು ನೀವೇ ಹಾಳು ಮಾಡಿಕೊಳ್ಳುತ್ತೀರಿ, ಇದು ಒಳ್ಳೆಯದಲ್ಲ’ ಎಂದು ಆಯೇಷಾ ಖಾನ್ ಎಚ್ಚರಿಕೆ ನೀಡಿದ್ದಾರೆ.
Source link
'ಹಿಂದೆಯಿಂದ ಫೋಟೋ ತೆಗೆದ್ರೆ ಸರಿ ಇರಲ್ಲ..' ಪಾಪರಾಜಿಗಳ ಮೇಲೆ ಗರಂ ಆದ ನಟಿ!