Bhanupriya ವಿಷ್ಣು ಜೊತೆ ನಟಿಸಿದ್ದ ಭಾನುಪ್ರಿಯ ತನ್ನ ಸಂಪಾದನೆಯನ್ನೆಲ್ಲಾ ಹೇಗೆ ಕಳೆದುಕೊಂಡರು? ಮೋಸ ಮಾಡಿದ್ದು ಯಾರು? | Actress Bhanupriya The Untold Story Of Losing Her Fortune Gvd

80, 90ರ ದಶಕದಲ್ಲಿ ತೆಲುಗು ಚಿತ್ರರಂಗವನ್ನು ಆಳಿದ ನಾಯಕಿಯರಲ್ಲಿ ಭಾನುಪ್ರಿಯ ಕೂಡ ಒಬ್ಬರು. ಸೌಂದರ್ಯ, ನಟನೆ, ಮತ್ತು ನೃತ್ಯದಿಂದ ತೆಲುಗು ಪ್ರೇಕ್ಷಕರನ್ನು ಮೋಡಿ ಮಾಡಿದ ಅವರು, ಟಾಲಿವುಡ್‌ನಲ್ಲಿ ಸ್ಟಾರ್ ನಟಿಯಾಗಿ ಬೆಳೆದರು. ಶಾಸ್ತ್ರೀಯ ನೃತ್ಯವು ಭಾನುಪ್ರಿಯ ಅವರಿಗೆ ಸಿನಿಮಾಗಳಲ್ಲಿ ನಾಯಕಿಯಾಗಿ ಬೆಳೆಯಲು ಬಹಳಷ್ಟು ಸಹಾಯ ಮಾಡಿತು. ಸುಮಾರು 15 ವರ್ಷಗಳಿಗೂ ಹೆಚ್ಚು ಕಾಲ ಟಾಲಿವುಡ್‌ನಲ್ಲಿ ನಾಯಕಿಯಾಗಿ ಮಿಂಚಿದರು. ತೆಲುಗಿನಲ್ಲಿ ಮೆಗಾಸ್ಟಾರ್ ಚಿರಂಜೀವಿ, ಬಾಲಕೃಷ್ಣ, ವೆಂಕಟೇಶ್, ಮೋಹನ್ ಬಾಬು, ಸುಮನ್, ಶೋಭನ್ ಬಾಬು ಅವರಂತಹ ಸ್ಟಾರ್ ನಟರೊಂದಿಗೆ ನಟಿಸಿ ಮೆಚ್ಚುಗೆ ಗಳಿಸಿದರು. ತೆಲುಗು ಜೊತೆಗೆ ತಮಿಳು, ಕನ್ನಡ ಸಿನಿಮಾಗಳಲ್ಲೂ ವಿಷ್ಣುವರ್ಧನ್‌, ರವಿಚಂದ್ರನ್ ಜೊತೆ ನಟಿಸಿ ಭಾನುಪ್ರಿಯ ಜನಪ್ರಿಯ ನಟಿಯಾಗಿ ಹೆಸರು ಮಾಡಿದರು.

Source link

Leave a Reply

Your email address will not be published. Required fields are marked *