Actress bollywood sunny leone ಸನ್ನಿ ಲಿಯೋನ್ ಅವರ ಮುಂಬೈ ಲಕ್ಸುರಿ ಮನೆ ಇದೀಗ ವೈರಲ್ ಆಗಿದೆ. ವೈಟ್ ಥೀಮ್, ಮಾರ್ಬಲ್ ಫ್ಲೋರಿಂಗ್, ಟೆರೇಸ್ ಪೂಲ್ ಮತ್ತು ಕ್ಲಾಸಿ ಇಂಟೀರಿಯರ್ ಎಲ್ಲರ ಗಮನ ಸೆಳೆಯುತ್ತಿದೆ.

ಬಾಲಿವುಡ್ ನಟಿ Sunny Leone ಅವರ ಮುಂಬೈ ಲಕ್ಸುರಿ ಮನೆ ಇದೀಗ ಸೋಶಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿದೆ. Farah Khan ತಮ್ಮ ಯೂಟ್ಯೂಬ್ ವೀಡಿಯೋದಲ್ಲಿ ಈ ಮನೆಗೆ ಭೇಟಿ ನೀಡಿ, ಅದರ ವೈಭವವನ್ನು ನೋಡಿ ಆಶ್ಚರ್ಯಪಟ್ಟಿದ್ದಾರೆ.

ಈ ಪೆಂಥೌಸ್ ಮನೆ ಒಂದು 5 star ಹೋಟೆಲ್ ತರ ಕಾಣಿಸುವ ಭವ್ಯ ಎಂಟ್ರಿ, ವೈಟ್ ಥೀಮ್ ಇಂಟೀರಿಯರ್, ಮತ್ತು ಕ್ಲಾಸಿ ಡಿಸೈನ್‌ನಿಂದ ಎಲ್ಲರ ಗಮನ ಸೆಳೆಯುತ್ತಿದೆ. ಒಳಗೆ ಹೋದರೆ ಮಾರ್ಬಲ್ ಫ್ಲೋರಿಂಗ್, ದೊಡ್ಡ ಲಿವಿಂಗ್ ಏರಿಯಾ ಮತ್ತು ಮೋಡರ್ನ್ ಸೆಟಪ್ ಕಾಣಿಸುತ್ತದೆ.

ಮನೆಗೆ ಇನ್ನೂ ಸ್ಪೆಷಲ್ ಟಚ್ ಕೊಡೋದು ಅಂದ್ರೆ – ಸನ್ನಿ ಲಿಯೋನ್ ತಮ್ಮ ಮಕ್ಕಳ ಜೊತೆ ಸೇರಿ ಮಾಡಿದ DIY ಆರ್ಟ್ ವರ್ಕ್‌ಗಳು. ಗೋಡೆಯ ಮೇಲೆ ಇರುವ ಹಲವು ಚಿತ್ರಗಳು ಅವರ ಕುಟುಂಬದ ಕ್ರಿಯೇಟಿವಿಟಿಯನ್ನು ತೋರಿಸುತ್ತವೆ.

ಇದಷ್ಟೇ ಅಲ್ಲ, ಮನೆಯೊಳಗೆ ಪ್ರೈವೇಟ್ ಥಿಯೇಟರ್, ದೊಡ್ಡ ಬಾಲ್ಕನಿ, ಮತ್ತು LA-ಸ್ಟೈಲ್ ಓಪನ್ ಕಿಚನ್ ಕೂಡ ಇದೆ. ಈ ಕಿಚನ್ ನೋಡಿ ಫರಾ ಖಾನ್ ಕೂಡ “ಇದು ಸೂಪರ್!” ಅಂತ ಮೆಚ್ಚಿಕೊಂಡಿದ್ದಾರೆ.

ಈ ಲಕ್ಸುರಿ ಮನೆ ಅಂಧೇರಿ ಭಾಗದಲ್ಲಿ ಇದ್ದು, ಇದರ ಮೌಲ್ಯ ಸುಮಾರು ₹16 ಕೋಟಿ ಎಂದು ಅಂದಾಜಿಸಲಾಗಿದೆ.

Source link
ಸನ್ನಿ ಲಿಯೋನ್ ಮನೆ ಅಲ್ಲ, ಪ್ಯಾಲೆಸ್! ಒಳಗೆ ಏನಿದೆ ಗೊತ್ತಾ?