ಪೃಥ್ವಿ ಅಂಬರ್, ಧನ್ಯಾ ರಾಮ್ ಕುಮಾರ್, ಸಾಯಿ ಕುಮಾರ್ ಇನ್ನೂ ಕೆಲವು ಹಿರಿಯ ನಟರು ನಟಿಸಿರುವ ‘ಚೌಕಿಧಾರ’ ಸಿನಿಮಾದ ಟ್ರೈಲರ್ ಲಾಂಚ್ ಇತ್ತೀಚೆಗಷ್ಟೇ. ಟ್ರೈಲರ್ ಲಾಂಚ್ ನಲ್ಲಿ ಸಿನಿಮಾದ ಪ್ರಮುಖ ನಟ-ನಟಿಯರು ಭಾಗಿ ಆಗಿದ್ದರು. ಕಾರ್ಯಕ್ರಮದಲ್ಲಿ ಮಾತನಾಡಿದ ನಟಿ ಧನ್ಯಾ, ಸಾಯಿ ಕುಮಾರ್ ಅವರು ತಮ್ಮನ್ನು ತಾವು ಪರದೆಯ ಮೇಲೆ ನೋಡಿದ್ದೇನೆ, ಆದರೆ ಅವರ ಸೆಟ್‌ನಲ್ಲಿ ಎಷ್ಟು ತಮಾಷೆಯಾಗಿ, ಶಾಂತವಾಗಿ ಇರುತ್ತಾರೆ ಎಂದು ಹೇಳಿದರು. ಧನ್ಯಾ ಹೇಳಿದ್ದೇನು ಇಲ್ಲಿದೆ ನೋಡಿ ವಿಡಿಯೋ….
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ