
ನಟಿ ಜ್ಯೋತಿ ರೈ ಬರ ಬರುತ್ತಾ ತುಂಬಾನೆ ಬೋಲ್ಡ್ ಆಗುತ್ತಿದ್ದಾರೆ. ಅವರು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಿರುವ ಫೋಟೋಗಳು ಸೆನ್ಸೇಶನ್ ಸೃಷ್ಟಿಸುತ್ತಿರುತ್ತವೆ. ಇದೀಗ ಹೊಸ ಫೋಟೋ ಶೂಟಲ್ಲೂ ನಟ ಕಾಡಿಗೆ ಫೈರ್ ಹಚ್ಚಿದಂತೆ ಕಾಣಿಸಿಕೊಂಡಿದ್ದಾರೆ.
Source link
ಕಾಡಿನ ಟೆಂಪ್ರೇಚರ್ ಹೆಚ್ಚಿಸಿದ ಬೋಲ್ಡ್ ಬ್ಯೂಟಿ ಜ್ಯೋತಿ ರೈ… Photos Viral