Headlines

ವಯಸ್ಸು 41 ಆಯ್ತು, ದಿನೇ ದಿನೇ ಮಾದಕ ಬೆಡಗಿಯಾಗಿ ಬದಲಾಗ್ತಿರೋ ಜ್ಯೋತಿ ರೈ; ಗುಟ್ಟು ಬಯಲಾಯ್ತು!

ವಯಸ್ಸು 41 ಆಯ್ತು, ದಿನೇ ದಿನೇ ಮಾದಕ ಬೆಡಗಿಯಾಗಿ ಬದಲಾಗ್ತಿರೋ ಜ್ಯೋತಿ ರೈ; ಗುಟ್ಟು ಬಯಲಾಯ್ತು!

ವಯಸ್ಸು 41 ಆಯ್ತು, ದಿನೇ ದಿನೇ ಮಾದಕ ಬೆಡಗಿಯಾಗಿ ಬದಲಾಗ್ತಿರೋ ಜ್ಯೋತಿ ರೈ; ಗುಟ್ಟು ಬಯಲಾಯ್ತು!

Actress Jyothi Rai Photos: ಕಿನ್ನರಿ ಸೇರಿದಂತೆ ಕನ್ನಡದ ಅನೇಕ ಧಾರಾವಾಹಿಗಳಲ್ಲಿ ಲೀಡ್‌ ಪಾತ್ರಗಳಲ್ಲಿ ನಟಿಸಿರುವ ಜ್ಯೋತಿ ರೈ ಸಣ್ಣಗಾಗಿ, ಈಗ ಸಿನಿಮಾದತ್ತ ಮುಖ ಮಾಡಿದ್ದಾರೆ. ಇಷ್ಟು ಚೆಂದ ಕಾಣಲು ಕಾರಣ ಏನು?

ಕಳೆದ 20 ವರ್ಷಗಳಿಂದ ಚಿತ್ರರಂಗದಲ್ಲಿರುವ ಜ್ಯೋತಿ ರೈ ಅವರು ಚೂಡಿದಾರ, ಸೀರೆ ಧರಿಸಿ, ಸಾಂಪ್ರದಾಯಿಕ ಪಾತ್ರಗಳಲ್ಲಿ ನಟಿಸುತ್ತಿದ್ದರು. ಏಕಾಏಕಿ ಕಳೆದ ಮೂರು ವರ್ಷಗಳ ಹಿಂದೆ ಅವರು ಮಾಡರ್ನ್‌ ಡ್ರೆಸ್‌ನಲ್ಲಿ ಫೋಟೋಶೂಟ್‌ ಮಾಡಿಸಿ ಸರ್ಪ್ರೈಸ್‌ ನೀಡಿದ್ದರು.

ಜ್ಯೋತಿ ರೈ ಅವರಿಗೆ ವಯಸ್ಸು 41 ಆದರೂ, ಹೈಸ್ಕೂಲ್‌ಗೆ ಹೋಗುವ ಮಗನಿದ್ದರೂ ಕೂಡ, ಅವರು ಹೇಗೆ ಇಷ್ಟ ಸಣ್ಣಗಾದರು? ಅವರ ಸೌಂದರ್ಯ ಹೇಗೆ ಹೆಚ್ಚಾಗಿದೆ ಎಂದು ಅನೇಕರು ಆಶ್ಚರ್ಯಪಟ್ಟಿದ್ದರು.

ಜ್ಯೋತಿ ರೈ ಅವರು ಹೀಗೆ ಹಾಟ್‌ ಆಗಿ ಕಾಣಲು ಅಷ್ಟೇ ಕಷ್ಟಪಟ್ಟಿದ್ದಾರೆ. ಹೌದು, ಡಯೆಟ್‌, ವರ್ಕೌಟ್‌ ಜೊತೆಗೆ ಕನ್ಸಿಸ್ಟನ್ಸಿಯನ್ನು ಕೂಡ ಮೆಂಟೇನ್‌ ಮಾಡಿದ್ದಾರೆ. ಇದರಿಂದಲೇ ಅವರಿಗೆ ಅಂದ-ಚೆಂದ ಇನ್ನಷ್ಟು ಹೆಚ್ಚಾಗಿದೆ.

ಜ್ಯೋತಿ ರೈ ಅವರು ನಿತ್ಯವೂ ಗಂಟೆಗಳ ಕಾಲ ಜಿಮ್‌ನಲ್ಲಿ ವರ್ಕೌಟ್‌ ಮಾಡುತ್ತಾರೆ. ಇದರಿಂದಲೇ ಅವರು ಇಷ್ಟು ಚೆಂದ ಕಾಣಿಸುತ್ತಾರೆ. ಆರೋಗ್ಯ ವೃದ್ಧಿಗೂ, ಸೌಂದರ್ಯಯುತವಾಗಿ ಕಾಣಲು ಫಿಟ್‌ನೆಸ್‌ ಬೇಕೇ ಬೇಕು.

ವರ್ಕೌಟ್‌ಗಿಂತ ಡಯೆಟ್‌ ಮುಖ್ಯವಾಗುತ್ತದೆ. ನಾವು ಎಷ್ಟು ಆರೋಗ್ಯವಾಗಿ ತಿನ್ನುತ್ತೀವೋ, ಅದು ನಮ್ಮ ಮುಖದಲ್ಲಿ ಕಾಣುತ್ತದೆ ಎನ್ನುತ್ತಾರೆ. ನಾವು ಜಂಕ್‌ ಫುಡ್‌ ತಿಂದರೆ, ಮುಖದಲ್ಲಿ ಸುಕ್ಕುಗಟ್ಟುವುದು, ಮೊಡವೆ ಏಳುವುದು ಆಗುವುದು, ಮುಖದಲ್ಲಿ ಕಾಂತಿ ಕೂಡ ಇರೋದಿಲ್ಲ.

Source link

Leave a Reply

Your email address will not be published. Required fields are marked *