ಹಲ್ಲೆ, ಅತ್ಯಾಚಾರ ಬೆದರಿಕೆ, ಕಳ್ಳತನ ಆರೋಪ: ನಟಿ ಕಾವ್ಯಾ ಗೌಡ ಹೇಳಿದ್ದೇನು?

ಹಲ್ಲೆ, ಅತ್ಯಾಚಾರ ಬೆದರಿಕೆ, ಕಳ್ಳತನ ಆರೋಪ: ನಟಿ ಕಾವ್ಯಾ ಗೌಡ ಹೇಳಿದ್ದೇನು?


‘ರಾಧಾ ರಮಣ’ ಧಾರಾವಾಹಿ ನಟಿ ಕಾವ್ಯಾ ಗೌಡ (ಕಾವ್ಯಾ ಗೌಡ) ಹಾಗೂ ಅವರ ಪತಿ ಸೋಮಶೇಖರ್ ಮೇಲೆ ಹಲ್ಲೆ ನಡೆದಿದ್ದು, ನಟಿ ಕಾವ್ಯಾಗೆ ಅತ್ಯಾಚಾರ ಬೆದರಿಕೆ ಹಾಕಲಾಗಿದೆ. ಈ ಬಗ್ಗೆ ಮಾತನಾಡಿರುವ ನಟಿ ಕಾವ್ಯ, ‘ಇದು ಮೊದಲ ಬಾರಿ ಅಲ್ಲ ಎರಡನೇ ಬಾರಿ ಹೀಗೆ ಹಲ್ಲೆ ಆಗುತ್ತಿದೆ. ನನ್ನ ಪತಿಗೆ ಹಿಂದೆಯಿಂದ ಚಾಕು ಹಾಕಲಾಯ್ತು, ನನ್ನ ಮಗಳಿಗೆ ಹಲ್ಲೆ ಮಾಡಲಾಯ್ತು. ನನಗೆ ಅತ್ಯಾಚಾರ ಮಾಡುವುದಾಗಿ ನೇರವಾಗಿ ಬೆದರಿಕೆ ಹಾಕಲಾಗಿದೆ. ಹೀಗಿರುವಾಗ ನಾನು ಕಾನೂನಿನ ಮೊರೆ ಹೋಗಲೇ ಬೇಕಾಯ್ತು. ನನ್ನ ಮೇಲೆ ಹಲ್ಲೆ ಮಾಡಿದ್ದಾರೆ, ಯಾರು ಮಾಡಿದ್ದಾರೋ ಅವರು ಅನುಭವಿಸುತ್ತಾರೆ’ ಕಾವ್ಯಾ. ವಿಡಿಯೋ ನೋಡಿ…

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ



Source link

Leave a Reply

Your email address will not be published. Required fields are marked *