ಅಬ್ಬಬ್ಬಾ.. ಒಂದೇ ಧಾರಾವಾಹಿಯಲ್ಲಿ 2 ಸೂಪರ್‌ ಹಿಟ್‌ ಸೀರಿಯಲ್‌ ಹೀರೋಯಿನ್ಸ್;‌ ಕರ್ಣನ ದಾರಿ ಹಿಡಿದ್ರಾ?

ಅಬ್ಬಬ್ಬಾ.. ಒಂದೇ ಧಾರಾವಾಹಿಯಲ್ಲಿ 2 ಸೂಪರ್‌ ಹಿಟ್‌ ಸೀರಿಯಲ್‌ ಹೀರೋಯಿನ್ಸ್;‌ ಕರ್ಣನ ದಾರಿ ಹಿಡಿದ್ರಾ?

ಅಬ್ಬಬ್ಬಾ.. ಒಂದೇ ಧಾರಾವಾಹಿಯಲ್ಲಿ 2 ಸೂಪರ್‌ ಹಿಟ್‌ ಸೀರಿಯಲ್‌ ಹೀರೋಯಿನ್ಸ್;‌ ಕರ್ಣನ ದಾರಿ ಹಿಡಿದ್ರಾ?

Udaya Tv Serial: ಜೈಮಾತಾ ಕಂಬೈನ್ಸ್ ಅವರ ಮುಂಬರುವ ಹೊಸ ಧಾರಾವಾಹಿಯಲ್ಲಿ ಕಿರುತೆರೆಯ ಜನಪ್ರಿಯ ನಟಿಯರು ನಾಯಕಿಯರಾಗಿ ನಟಿಸುತ್ತಿದ್ದಾರೆ. ಈಗಾಲೇ ಕರ್ಣ ಧಾರಾವಾಹಿಯಲ್ಲಿ ನಮ್ರತಾ ಗೌಡ, ಭವ್ಯಾ ಗೌಡ ನಟಿಸುತ್ತಿದ್ದಾರೆ. ಇವರಿಬ್ಬರು ಬೇರೆ ಬೇರೆ ಧಾರಾವಾಹಿಗಳ ಹೀರೋಯಿನ್ಸ್‌ ಆಗಿದ್ದವರು.

ಇವರಿಬ್ಬರು ತಮ್ಮ ಆರಂಭಿಕ ದಿನಗಳಲ್ಲಿ ಉದಯ ಟಿವಿಯ ಧಾರಾವಾಹಿಗಳ ನಾಯಕಿಯರಾಗಿದ್ದರು. ಇಷ್ಟು ವರ್ಷಗಳ ಬಳಿಕ ಮತ್ತೆ ಉದಯ ಟಿವಿಗೆ ಕಮ್ ಬ್ಯಾಕ್ ಆಗುತ್ತಿದ್ದಾರೆ. ಇದು ವೀಕ್ಷಕರಿಗೆ ಖುಷಿ ಕೊಟ್ಟಿದೆ.

ಕೃತಿಕಾ ಅವರು 16 ವರ್ಷಗಳ ಹಿಂದೆ ಉದಯ ಟಿವಿಯ – ಮನೆಮಗಳು ಧಾರವಾಹಿಯ ನಾಯಕಿಯಾಗಿದ್ದರು. ಆ ಬಳಿಕ ರಾಧಾ ಕಲ್ಯಾಣ ಧಾರಾವಾಹಿಯಲ್ಲಿ ನಟಿಸಿದ್ದರು. ಇದು ಅವರಿಗೆ ಜನಪ್ರಿಯತೆ ತಂದುಕೊಟ್ಟಿತ್ತು.

ವೈಷ್ಣವಿ ಗೌಡ ಅವರು 13 ವರ್ಷಗಳ ಹಿಂದೆ ಉದಯ ಟಿವಿಯ ಮನೆದೇವ್ರು ಮತ್ತು ಮುಂಗಾರುಮಳೆ ಧಾರಾವಾಹಿಯ ನಾಯಕಿಯಾಗಿದ್ದರು! ಅಷ್ಟೇ ಅಲ್ಲದೆ ಶುಭವಿವಾಹ, ದೇವಿ ಧಾರಾವಾಹಿಯಲ್ಲಿ ಕೂಡ ನಟಿಸಿದ್ರು. ಅವರಿಗೆ ಅಗ್ನಿಸಾಕ್ಷಿ, ಸೀತಾರಾಮ ಧಾರಾವಾಹಿ ಜನಪ್ರಿಯತೆ ತಂದುಕೊಟ್ಟಿದೆ.

ಈ ಹೊಸ ಧಾರಾವಾಹಿ ಹೆಸರೇನು? ನಿರ್ದೇಶಕರು ಯಾರು? ಪಾತ್ರಧಾರಿಗಳು ಯಾರು? ಇವರಿಬ್ಬರ ಪಾತ್ರ ಏನು ಹೀಗೆ ಸಾಕಷ್ಟು ಪ್ರಶ್ನೆಗಳಿದ್ದು, ಮುಂದಿನ ದಿನಗಳಲ್ಲಿ ಉತ್ತರ ಸಿಗಲಿದೆ.

Source link

Leave a Reply

Your email address will not be published. Required fields are marked *