Nabha Natesh: ಫ್ಲಾಪ್‌ಗಳ ಸರಮಾಲೆಯಲ್ಲೂ ಗ್ಲಾಮರಸ್ ಲುಕ್, ಬಿಳಿ ಡ್ರೆಸ್‌ನಲ್ಲಿ ಮಿಂಚಿದ ನಭಾ ನಟೇಶ್.. ಫೋಟೋಸ್ ವೈರಲ್ | Actress Nabha Natesh Dazzles In White Dress Viral Photoshoot Gvd

ನಭಾ ನಟೇಶ್ ಮೊದಲು ಮಾಡೆಲಿಂಗ್ ಕ್ಷೇತ್ರದಲ್ಲಿ ವೃತ್ತಿ ಆರಂಭಿಸಿ, 2015ರಲ್ಲಿ ಕನ್ನಡ ಸಿನಿಮಾದ ಮೂಲಕ ಬೆಳ್ಳಿತೆರೆಗೆ ಕಾಲಿಟ್ಟರು. ನಂತರ ತೆಲುಗು ಚಿತ್ರರಂಗಕ್ಕೆ ಬಂದು, ಕಡಿಮೆ ಸಮಯದಲ್ಲಿಯೇ ಒಳ್ಳೆಯ ಅಭಿಮಾನಿಗಳನ್ನು ಗಳಿಸಿಕೊಂಡರು. ನಾಯಕಿಯಾಗಿ ನಭಾಗೆ ಹೆಚ್ಚು ಯಶಸ್ಸು ಸಿಕ್ಕಿಲ್ಲ. ಆದರೂ ಗ್ಲಾಮರ್‌ನಿಂದ ಗುರುತಿಸಿಕೊಂಡಿದ್ದಾರೆ.

Source link

Leave a Reply

Your email address will not be published. Required fields are marked *