ಕ್ರಿಕೆಟರ್‌ ಶ್ರೇಯಸ್‌ ಅಯ್ಯರ್‌ ಭೇಟಿಯಾದ 'ಶೇಕ್‌ ಇಟ್‌ ಪುಷ್ಪವತಿ' ಖ್ಯಾತಿಯ ನಟಿ ನಿಮಿಕಾ ರತ್ನಾಕರ್!

ಕ್ರಿಕೆಟರ್‌ ಶ್ರೇಯಸ್‌ ಅಯ್ಯರ್‌ ಭೇಟಿಯಾದ 'ಶೇಕ್‌ ಇಟ್‌ ಪುಷ್ಪವತಿ' ಖ್ಯಾತಿಯ ನಟಿ ನಿಮಿಕಾ ರತ್ನಾಕರ್!

ಕ್ರಿಕೆಟರ್‌ ಶ್ರೇಯಸ್‌ ಅಯ್ಯರ್‌ ಭೇಟಿಯಾದ 'ಶೇಕ್‌ ಇಟ್‌ ಪುಷ್ಪವತಿ' ಖ್ಯಾತಿಯ ನಟಿ ನಿಮಿಕಾ ರತ್ನಾಕರ್!

Actress Nimika Ratnakar: ಸಿನಿಮಾ ಸೇರಿದಂತೆ ಬೇರೆ ಬೇರೆ ಕ್ಷೇತ್ರಗಳಲ್ಲಿ ಕೂಡ ನಿಮಿಕಾ ರತ್ನಾಕರ್‌ಗೆ ಸ್ನೇಹಿತರಿದ್ದಾರೆ. ಇತ್ತೀಚೆಗೆ ನಡೆದ ಕ್ರಿಕೆಟರ್ ಪೃಥ್ವಿ ಶಾ ಅವರ ನಿಶ್ಚಿತಾರ್ಥ ಸಮಾರಂಭದಲ್ಲಿ ಭಾಗಿಯಾಗಿದ್ದರು. ಈ ಸಂದರ್ಭದಲ್ಲಿ ಕ್ರಿಕೆಟಿಗ ಶ್ರೇಯಸ್ ಅಯ್ಯರ್ ಅವರನ್ನು ಭೇಟಿಯಾಗಿದ್ದಾರೆ.

ಕಳೆದ ಭಾನುವಾರ ಪೃಥ್ವಿ ಶಾ, ಆಕೃತಿ ಅಗರ್ವಾಲ್ ನಿಶ್ಚಿತಾರ್ಥ ಸಮಾರಂಭ ಮುಂಬೈನಲ್ಲಿ ಅದ್ದೂರಿಯಾಗಿ ನಡೆದಿದೆ. ಈ ಸಮಾರಂಭಕ್ಕೆ ನಿಮಿಕಾ ರತ್ನಾಕರ್ ತಮ್ಮ ಕುಟುಂಬ ಸಮೇತರಾಗಿ ಹಾಜರಾಗಿದ್ದರು.

ಈ ಸಮಾರಂಭಕ್ಕೆ ಕ್ರಿಕೆಟರ್ ಶ್ರೇಯಸ್ ಅಯ್ಯರ್ ಕೂಡ ಬಂದಿದ್ದರು. ಅಲ್ಲಿ ಶ್ರೇಯಸ್ ಮತ್ತು ನಿಮಿಕಾ ಅಚಾನಕ್ಕಾಗಿ ಭೇಟಿಯಾಗಿದ್ದಾರೆ. ನಿಮಿಕಾ ರತ್ನಾಕರ್ ಕ್ರಿಕೆಟ್ ಪ್ರೇಮಿಯೂ ಹೌದು.

ನಿಮಿಕಾ ರತ್ನಾಕರ್‌ ಅವರು ಕಳೆದ ಬಾರಿ ಆರ್‌ಸಿಬಿ ಫೈನಲ್ ಪಂದ್ಯಾಟ ನಡೆದಾಗ ಅಹಮದಾಬಾದ್‌ಗೆ ತೆರಳಿ ಅಲ್ಲಿ ಭಾಗಿಯಾಗಿದ್ದರು. ಈ ಕಾರಣದಿಂದಲೇ ಕ್ರಿಕೆಟ್ ಜಗತ್ತಿನ ಜೊತೆ ನಿಮಿಕಾರಿಗೆ ಅನ್ಯೋನ್ಯ ಬಾಂಧವ್ಯ ಶುರುವಾಗಿದೆ.

ಪೃಥ್ವಿ ಶಾ ನಿಮಿಕಾ ರತ್ನಾಕರ್‌ ಅವರ ಮದುವೆ ಯಾವಾಗ ನಡೆಯಲಿದೆ ಎಂಬ ಬಗ್ಗೆ ಮಾಹಿತಿ ಇಲ್ಲ.

Source link

Leave a Reply

Your email address will not be published. Required fields are marked *