ಸಿನಿ ಇಂಡಸ್ಟ್ರಿಯನ್ನೇ ಬೆಚ್ಚಿಬೀಳಿಸಿದ್ದ ನಟಿ ಪ್ರತ್ಯುಷಾ ಸಾವಿನ ಕೇಸ್​: 24 ವರ್ಷಗಳ ಬಳಿಕ ಈಗ ಶಿಕ್ಷೆ ಪ್ರಕಟ! | Actress Prathyusha Death Case Supreme Court Restores 5 Year Jail Term After 24 Years Suc

1986ರಲ್ಲಿ ಬಿಡುಗಡೆಯಾಗಿದ್ದ ಕಮಲ ಹಾಸನ್​, ರೇವತಿ ಅಭಿನಯದ ತಮಿಳು ಚಿತ್ರ ‘ಪುನ್ನಕೈ ಮನ್ನನ್’ (Punnagai Mannan). ಈ ಚಿತ್ರದಲ್ಲಿ, ನಾಯಕರಾದ ಕಮಲ್ ಮತ್ತು ರೇಖಾ ಲವ್​ ಮಾಡಿದರೂ, ಅದಕ್ಕೆ ಮನೆಯವರ ಬೆಂಬಲ ಸಿಗದೇ ಪರ್ವತದಿಂದ ಹಾರಿ ಆತ್ಮ*ಹತ್ಯೆಗೆ ಪ್ರಯತ್ನಿಸುತ್ತಾರೆ. ನಾಯಕ ಕಮಲ್ ಮರದ ಕೊಂಬೆಯಲ್ಲಿ ಸಿಲುಕಿಕೊಂಡು ಬದುಕುಳಿದರೆ, ರೇಖಾ ಸಾಯುತ್ತಾಳೆ! ಆದರೆ ಇದೇ ಸಿನಿಮಾದ ಕಥೆ ನಿಜ ಜೀವನದಲ್ಲಿಯೂ ನಡೆದದ್ದು ಕಾಲಿವುಡ್​ನ ಅತ್ಯಂತ ಸುಂದರ ನಟಿ ಎಂದೇ ಖ್ಯಾತಿ ಪಡೆದಿದ್ದ, ಕೇವಲ 22ರ ಹರೆಯದಲ್ಲಿಯೇ ಸೂಪರ್​ಹಿಟ್​ ಚಿತ್ರಗಳನ್ನು ನೀಡಿದ್ದ ನಟಿ ಪ್ರತ್ಯುಷಾ ಅವರದ್ದು!

Source link

Leave a Reply

Your email address will not be published. Required fields are marked *