Headlines

ಪ್ರಿಯತಮನ ಜೊತೆ ಹೊಸ ವರ್ಷ ಬರಮಾಡಿಕೊಂಡ ಮದುಮಗಳು Rashmika Mandanna; ಮಾರ್ಚ್‌ವೊಳಗಡೆ ಸಂಸಾರಿ! | Actress Rashmika Mandanna And Vijay Devarakonda New Year 2026 Rome Party

ಪ್ರಿಯತಮನ ಜೊತೆ ಹೊಸ ವರ್ಷ ಬರಮಾಡಿಕೊಂಡ ಮದುಮಗಳು Rashmika Mandanna; ಮಾರ್ಚ್‌ವೊಳಗಡೆ ಸಂಸಾರಿ! | Actress Rashmika Mandanna And Vijay Devarakonda New Year 2026 Rome Party

ಹಾಗಾದ್ರೆ ಶ್ರೀವಲ್ಲಿಯ ಹೊಸ ವರ್ಷಾಚರಣೆ ಹೇಗಿತ್ತು..? ಎಲ್ಲಾಯ್ತು..? ರಶ್ಮಿಕಾ ಮದುವೆ ಡೇಟ್​ ಏನು..? ಎಲ್ಲಿ ಮದುವೆ ಆಗುತ್ತಾರೆ..? ನೋಡೋಣ ಬನ್ನಿ. ಶ್ರೀವಲ್ಲಿ ರಶ್ಮಿಕಾ ಮಂದಣ್ಣಗೆ 2026 ಭಾರಿ ನಿರೀಕ್ಷೆಯ ವರ್ಷ. ಯಾಕಂದ್ರೆ ಈ ನ್ಯಾಷನಲ್​​ ಕ್ರಶ್ ತನ್ನ ಜೀವನದಲ್ಲಿ ಹೊಸದೊಂದು ಅಧ್ಯಾಯಕ್ಕೆ ಸಜ್ಜಾಗುತ್ತಿದ್ದಾರೆ. ಅದುವೇ ಮದುವೆ ಅಧ್ಯಾಯ. ಇಷ್ಟು ದಿನ ಬ್ಯಾಚ್ಯೂಲರ್ ಆಗಿದ್ದ ರಶ್ಮಿಕಾ ಮಂದಣ್ಣ ಈ ವರ್ಷ ಮಾರ್ಚ್​​ ಒಳಗೆ ಸಂಸಾರಿ ಆಗಿರುತ್ತಾರೆ. 

Source link

Leave a Reply

Your email address will not be published. Required fields are marked *