ಕನ್ನಡದ ಪ್ರಸಿದ್ಧ ಈ ನಟಿಯನ್ನ ಗುರುತಿಸಬಲ್ಲಿರಾ?

ಕನ್ನಡದ ಪ್ರಸಿದ್ಧ ಈ ನಟಿಯನ್ನ ಗುರುತಿಸಬಲ್ಲಿರಾ?




ನಟಿ ರುಕ್ಮಿಣಿ ವಸಂತ್ ಅವರು ಸೋಶಿಯಲ್ ಮೀಡಿಯಾದ 2016ರ ಟ್ರೆಂಡ್ ಅನುಸರಿಸಿ, ತಮ್ಮ 10 ವರ್ಷಗಳ ಹಿಂದಿನ ಫೋಟೋಗಳನ್ನು ಹಂಚಿಕೊಂಡಿದ್ದಾರೆ. 2016 ತಮ್ಮ ವೃತ್ತಿಜೀವನದ ವಿಶೇಷ ವರ್ಷವಾಗಿದ್ದು, ಇದೇ ವರ್ಷ ತಮ್ಮ ಮೊದಲ ಶಾರ್ಟ್ ಫಿಲ್ಮ್ ಮಾಡಿದ್ದಾಗಿ ಅವರು ಬಹಿರಂಗಪಡಿಸಿದ್ದಾರೆ.



Source link

Leave a Reply

Your email address will not be published. Required fields are marked *