Headlines

ಆಕೆಯಿಂದಾಗಿ ನಮ್ಮ ಮಗಳು ಬದುಕಿದ್ದಾಳೆ: ಮಗುವಿನ ಚಿಕಿತ್ಸೆಗೆ ಸಹಾಯ ಮಾಡಿದ ನಟಿ ಶ್ರುತಿ ಹಾಸನ್‌ | Actress Shruti Haasan Helps Child For Treatment Parents Expressed Gratitude

ಆಳವಿಯನ್ನು ಇದ್ದಕ್ಕಿದ್ದಂತೆ ಐಸಿಯುಗೆ ದಾಖಲಿಸಿದಾಗ, ನಮಗೆ ಸಹಾಯ ಮಾಡಿದ್ದು ಶ್ರುತಿ ಮತ್ತು ಅವರ ತಂಡ. ಅವರ ಕಾರಣದಿಂದಾಗಿ ನಮಗೆ ವೇಗವಾಗಿ ಮುಂದಡಿ ಇಡಲು, ಉತ್ತಮ ಆರೈಕೆಯನ್ನು ಪಡೆಯಲು ಸಾಧ್ಯವಾಯ್ತು. ಅವರು ಹಾಗೂ ಅವರ ತಂಡವು ಎಲ್ಲವನ್ನೂ ನೋಡಿಕೊಂಡರು, ನಮಗೆ ಶಕ್ತಿಯನ್ನು ನೀಡಿದರು, ಭಾವನಾತ್ಮಕವಾಗಿ, ಆರ್ಥಿಕವಾಗಿ ನಮಗೆ ಬೆಂಬಲ ನೀಡಿದರು ಮತ್ತು ಅವರ ಕಾರಣದಿಂದಾಗಿ ನನ್ನ ಮಗಳು ಇಂದು ಜೀವಂತವಾಗಿದ್ದಾಳೆ ಎಂದು ಪೋಷಕರು ಬರೆದಿದ್ದಾರೆ.

Source link

Leave a Reply

Your email address will not be published. Required fields are marked *