Headlines

“ಒಳ್ಳೆಯ ಕೆಲಸ ಮಾಡಲಿಕ್ಕೆ..”: ಆತ್ಮೀಯ ಗೆಳತಿಯರಂತೆಯೇ ಪಾಲಿಟಿಕ್ಸ್‌ಗೆ ಎಂಟ್ರಿ ಕೊಡ್ತಾರಾ ನಟಿ ಸುಧಾರಾಣಿ? | Actress Sudharanis Candid Talk On Politics

1973ರಲ್ಲಿ ಬೆಂಗಳೂರಿನಲ್ಲಿ ಜನಿಸಿದ ಸುಧಾರಾಣಿ (ಮೂಲ ಹೆಸರು ಜಯಶ್ರೀ), ‘ಕಿಲಾಡಿ ಕಿಟ್ಟು’ ಚಿತ್ರದ ಮೂಲಕ ಬಾಲನಟಿಯಾಗಿ ಬಣ್ಣದ ಲೋಕಕ್ಕೆ ಕಾಲಿಟ್ಟರು. 1986ರಲ್ಲಿ ಶಿವರಾಜ್‌ಕುಮಾರ್ ಅವರ ಚೊಚ್ಚಲ ಸಿನಿಮಾ ‘ಆನಂದ್’ ಮೂಲಕ ನಾಯಕಿಯಾಗಿ ಮಿಂಚಿದ ಇವರು, ನಂತರ ಹಿಂತಿರುಗಿ ನೋಡಲೇ ಇಲ್ಲ. ‘ರಣರಂಗ’, ‘ಮೈಸೂರು ಮಲ್ಲಿಗೆ’, ‘ಮಣ್ಣಿನ ದೋಣಿ’, ‘ಸ್ಪರ್ಶ’ದಂತಹ ಸೂಪರ್ ಹಿಟ್ ಚಿತ್ರಗಳನ್ನು ನೀಡಿ ಕನ್ನಡಿಗರ ಮನಗೆದ್ದರು. ಎರಡು ಬಾರಿ ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿ ಪಡೆದಿರುವ ಇವರು, ಕೇವಲ ನಟಿಯಷ್ಟೇ ಅಲ್ಲದೆ ಅದ್ಭುತ ಧ್ವನಿ ಕಲಾವಿದೆಯೂ ಹೌದು.

Source link

Leave a Reply

Your email address will not be published. Required fields are marked *