
‘ಡು ಯು ವಾನ್ನಾ ಪಾರ್ಟ್ನರ್’ ಅಮೆಜಾನ್ ಪ್ರೈಮ್ ವೀಡಿಯೊ ಶೋನಲ್ಲಿ ತಮನ್ನಾ ಭಾಟಿಯಾ, ಡಯಾನಾ ಪೆಂಟಿ ಜೊತೆ ನಟಿಸಿದ್ದಾರೆ. ಶೋ ಪ್ರಮೋಷನ್‌ನಲ್ಲಿ ತಮ್ಮ ಪರ್ಸನಲ್ ಲೈಫ್ ಬಗ್ಗೆ ತಮನ್ನಾ ಮಾತಾಡಿದ್ದು ವಿಶೇಷ. ಸಿನಿಮಾ, ವೆಬ್ ಪ್ರಾಜೆಕ್ಟ್‌ಗಳ ಜೊತೆಗೆ ಪರ್ಫೆಕ್ಟ್ ಲೈಫ್ ಪಾರ್ಟ್ನರ್ ಆಗೋದು ನನ್ನ ಗುರಿ ಅಂತ ತಮನ್ನಾ ಹೇಳಿರೋದು ಚರ್ಚೆಗೆ ಕಾರಣವಾಗಿದೆ. 35 ವರ್ಷದ ತಮನ್ನಾ ಇನ್ನೂ ಮದುವೆ ಆಗಿಲ್ಲ.