
ಈ ಸ್ಕೂಟರ್‌ನ ಬೆಲೆ ರೂ.61,998 (ಎಕ್ಸ್-ಶೋರೂಂ).
ವಿಶೇಷತೆಗಳು:
- ರೇಂಜ್: 60 ಕಿ.ಮೀ/ಚಾರ್ಜ್
- ಚಾರ್ಜಿಂಗ್ ಸಮಯ: 4–5 ಗಂಟೆಗಳು
- 1.25 kWh ಲಿಥಿಯಂ-ಐಯಾನ್ ಬ್ಯಾಟರಿ
- 3 ವರ್ಷ ಅಥವಾ 30,000 ಕಿ.ಮೀ ವರೆಗೆ ವಾರಂಟಿ
- ಆಂಟಿ-ಥೆಫ್ಟ್ ಅಲಾರಂ, ಸೆಂಟ್ರಲ್ ಲಾಕಿಂಗ್, ಅಲಾಯ್ ವೀಲ್‌ಗಳಂತಹ ಫೀಚರ್‌ಗಳಿವೆ.
.70,000 ರೂಪಾಯಿ ಒಳಗೆ ಲಭ್ಯವಿರುವ ಈ ಎಲೆಕ್ಟ್ರಿಕ್ ಸ್ಕೂಟರ್‌ಗಳು, ಹೀರೋ ಸ್ಪ್ಲೆಂಡರ್‌ಗಿಂತ ಕಡಿಮೆ ವೆಚ್ಚದಲ್ಲಿ, ಹೆಚ್ಚು ರೇಂಜ್ ಮತ್ತು ಇತ್ತೀಚಿನ ಫೀಚರ್‌ಗಳೊಂದಿಗೆ ಬರುತ್ತವೆ. ಪೆಟ್ರೋಲ್ ಬೆಲೆಗಿಂತ ಚಾರ್ಜಿಂಗ್ ವೆಚ್ಚ ತುಂಬಾ ಕಡಿಮೆ ಇರುವುದರಿಂದ ಈ ಎಲೆಕ್ಟ್ರಿಕ್ ಸ್ಕೂಟರ್‌ಗಳು ಹೆಚ್ಚು ಜನಪ್ರಿಯವಾಗುತ್ತಿವೆ.
ಇದನ್ನೂ ಓದಿ: ಕೊನೆಗೂ ಟೊಯೋಟಾದಲ್ಲಿ ಇನ್ನೋವಾ ಪ್ರಾಬಲ್ಯ ಮುರಿದ ಈ ಕಾರು, ಅಕ್ಟೋಬರ್‌ನಲ್ಲಿ ಭರ್ಜರಿ ಸೇಲ್!