Bengaluru ನಗರದಲ್ಲಿ ಮನೆ ಬೆಲೆ ಏರಿಕೆ ಮಧ್ಯೆ, ಮಧ್ಯಮ ವರ್ಗದವರಿಗೆ ಸಿಗುವ ಅಫೋರ್ಡಬಲ್ ಮನೆಗಳ ಬಗ್ಗೆ ಹೊಸ ಮಾಹಿತಿ ಹೊರಬಂದಿದೆ. ಯಾವ ಏರಿಯಾದಲ್ಲಿ ಮನೆ ದರ ಕಡಿಮೆ ಎಂಬುದನ್ನು ನೋಡಿ.

ವೈಟ್‌ಫೀಲ್ಡ್ ಹತ್ತಿರ ಇರುವುದರಿಂದ ಉದ್ಯೋಗಿಗಳಿಗೆ ಡಿಮ್ಯಾಂಡ್ ಜಾಸ್ತಿ. ಹೊಸ ಗೇಟೆಡ್ ಕಮ್ಯುನಿಟಿ ಪ್ರಾಜೆಕ್ಟ್ಸ್ ವೇಗವಾಗಿ ಬೆಳೆಯುತ್ತಿವೆ. ₹4,000–₹6,500/sq.ft ದರದಲ್ಲಿ ಫ್ಲಾಟ್‌ಗಳು. ಶಾಲೆ, ಆಸ್ಪತ್ರೆ, ಐಟಿ ಪಾರ್ಕ್‌ಗಳಿಗೆ ಸುಲಭ ಸಂಪರ್ಕ. ರೆಂಟ್ ಡಿಮ್ಯಾಂಡ್ ಕೂಡ ಹೆಚ್ಚಾಗುತ್ತಿರುವ ಪ್ರದೇಶ. ಭವಿಷ್ಯದಲ್ಲಿ ಪ್ರಾಪರ್ಟಿ ವ್ಯಾಲ್ಯೂ ಹೆಚ್ಚಾಗುವ ಸಾಧ್ಯತೆ

IT ಕಂಪನಿಗಳ ಹತ್ತಿರ ಇರುವುದರಿಂದ ದಿನನಿತ್ಯ ಪ್ರಯಾಣ ಕಡಿಮೆ, ಮೆಟ್ರೋ ಸಂಪರ್ಕದಿಂದ ಕನೆಕ್ಟಿವಿಟಿ ಸುಧಾರಣೆ. ಇಲೆಕ್ಟ್ರಾನಿಕ್ ಸಿಟಿಯಲ್ಲಿ ₹5,850/sq.ft ಸರಾಸರಿ. ಬಜೆಟ್ ಫ್ಯಾಮಿಲಿಗಳಿಗೆ ಸೂಕ್ತ ಪ್ರದೇಶ. ಸಣ್ಣ ಬಿಸಿನೆಸ್, ಸ್ಟಾರ್ಟ್‌ಅಪ್‌ಗಳಿಗೆ ಅವಕಾಶ. ಕಡಿಮೆ ಬೆಲೆಯಲ್ಲಿ ಹೊಸ ಫ್ಲಾಟ್‌ಗಳು ಲಭ್ಯ

ಏರ್‌ಪೋರ್ಟ್ ಹತ್ತಿರ ಇರುವುದರಿಂದ ಇನ್ವೆಸ್ಟ್‌ಮೆಂಟ್ ಹಾಟ್ ಸ್ಪಾಟ್. ₹4,000–₹6,000/sq.ft ದರದಲ್ಲಿ ಮನೆಗಳ ದೊಡ್ಡ ದೊಡ್ಡ ಪ್ರಾಜೆಕ್ಟ್‌ಗಳು, ಟೌನ್‌ಶಿಪ್‌ಗಳು ಅಭಿವೃದ್ಧಿ ಹಂತದಲ್ಲಿ. ಇನ್ಫ್ರಾಸ್ಟ್ರಕ್ಚರ್ ವೇಗವಾಗಿ ಬೆಳೆಯುತ್ತಿದೆ. ಲಾಂಗ್ ಟರ್ಮ್ ಇನ್ವೆಸ್ಟರ್‌ಗಳಿಗೆ ಬೆಸ್ಟ್ ಆಯ್ಕೆ. IT ಮತ್ತು ಏರೋಸ್ಪೇಸ್ ಇಂಡಸ್ಟ್ರಿ ಡಿಮ್ಯಾಂಡ್ ಹೆಚ್ಚಳ

ನೇರ ಮೆಟ್ರೋ ಸಂಪರ್ಕ → ಪ್ರಯಾಣ ಸುಲಭ, ₹3,000–₹4,000/sq.ft → ಸಿಗುವ ಅಗ್ಗದ ಆಯ್ಕೆಗಳು. ಕಡಿಮೆ ಬೆಲೆಯಲ್ಲಿ ಮನೆ ಸಿಗುವ ಅಪರೂಪದ ಏರಿಯಾ. ಸ್ಟೂಡೆಂಟ್ಸ್ & ಫ್ಯಾಮಿಲಿ ರೆಂಟಲ್ ಡಿಮ್ಯಾಂಡ್. ಮೈಸೂರು ರಸ್ತೆ ಅಭಿವೃದ್ಧಿಯಿಂದ ಹೊಸ ಅವಕಾಶಗಳು. ಮುಂದಿನ ವರ್ಷಗಳಲ್ಲಿ ಬೆಲೆ ಏರಿಕೆ ನಿರೀಕ್ಷೆ

ನೇರ ಮೆಟ್ರೋ ಸಂಪರ್ಕ → ಪ್ರಯಾಣ ಸುಲಭ, ₹3,000–₹4,000/sq.ft → ಸಿಗುವ ಅಗ್ಗದ ಆಯ್ಕೆಗಳು. ಕಡಿಮೆ ಬೆಲೆಯಲ್ಲಿ ಮನೆ ಸಿಗುವ ಅಪರೂಪದ ಏರಿಯಾ. ಸ್ಟೂಡೆಂಟ್ಸ್ & ಫ್ಯಾಮಿಲಿ ರೆಂಟಲ್ ಡಿಮ್ಯಾಂಡ್. ಮೈಸೂರು ರಸ್ತೆ ಅಭಿವೃದ್ಧಿಯಿಂದ ಹೊಸ ಅವಕಾಶಗಳು. ಮುಂದಿನ ವರ್ಷಗಳಲ್ಲಿ ಬೆಲೆ ಏರಿಕೆ ನಿರೀಕ್ಷೆ

ಖರೀದಿ & ಬಾಡಿಗೆ

₹48 ಲಕ್ಷದಿಂದ ಫ್ಲಾಟ್ ಖರೀದಿ ಸಾಧ್ಯ. EMI ಆಯ್ಕೆಗಳು ಮಧ್ಯಮ ವರ್ಗಕ್ಕೆ ಸೂಕ್ತ. ₹5,500–₹10,000 ರೆಂಟ್ → ಸ್ಟಾರ್ಟರ್ ಫ್ಯಾಮಿಲಿಗೆ ಬೆಸ್ಟ್. ಹೂಡಿಕೆ ಮಾಡಿದ್ರೆ ರೆಂಟಲ್ ಇನ್ಕಮ್ ಗ್ಯಾರಂಟಿ. ಲೋನ್ ಇಂಟರೆಸ್ಟ್ ಸಪೋರ್ಟ್ ಕೂಡ ಲಭ್ಯ

Source link
₹50 ಲಕ್ಷ ಇದ್ದರೆ ಸಾಕು ಬೆಂಗಳೂರಲ್ಲಿ ಸ್ವಂತ ಮನೆ ಮಾಲೀಕರಾಗಬಹುದು; ಈ ಏರಿಯಾದಲ್ಲಿ ಈಗಲೇ ಸರ್ಚ್ ಮಾಡಿ!