ಶಾರ್ಜಾದ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಸರಣಿಯ ಮೂರನೇ ಅಫ್ಘಾನಿಸ್ತಾನ್ ಭರ್ಜರಿ ಜಯ ಸಾಧಿಸಿದೆ. ಯುಎಇ ವಿರುದ್ಧದ ಈ ಟಾಸ್ ಸೋತ ಅಫ್ಘಾನಿಸ್ತಾನ್ ತಂಡವನ್ನು ಬ್ಯಾಟಿಂಗ್ ಗೆ ಗೆ ಗೆ ಆಹ್ವಾನಿಸಲಾಗಿತ್ತು.
ಅದರಂತೆ ಬ್ಯಾಟ್ ಮಾಡಿದ ಅಫ್ಘಾನ್ ಪರ ಆರಂಭಿಕ ದಾಂಡಿಗ ಸೆದಿಖುಲ್ಲಾ ಅಟಲ್ 54 ಬಾರಿಸಿದರು. ಬಳಿಕ ಬಂದ ಇಬ್ರಾಹಿಂ ಝದ್ರಾನ್ 40 ಎಸೆತಗಳಲ್ಲಿ 4 ಸಿಕ್ಸ್ ಹಾಗೂ 3 ಫೋರ್ ಗಳೊಂದಿಗೆ 63 ಕಲೆಹಾಕಿದರು. ಈ ಅರ್ಧಶತಕಗಳ ನೆರವಿನೊಂದಿಗೆ ಅಫ್ಘಾನಿಸ್ತಾನ್ ತಂಡವು 20 ಓವರ್ಗಳಲ್ಲಿ 4 ಕಳೆದುಕೊಂಡು 188 ಕಲೆಹಾಕಿತು.
189 ಗಳ ಗುರಿ ಬೆನ್ನತ್ತಿದ ತಂಡಕ್ಕೆ ನಾಯಕ ಮುಹಮ್ಮದ್ ವಸೀಮ್ ಸಿಡಿಲಬ್ಬರದ ಆರಂಭ ಒದಗಿಸಿದ್ದರು. 37 ಎಸೆತಗಳನ್ನು ಎದುರಿಸಿದ ವಸೀಮ್ 6 ಸಿಕ್ಸ್ ಹಾಗೂ 4 ಫೋರ್ ಗಳೊಂದಿಗೆ 67 ಬಾರಿಸಿದರು.
ಇನ್ನು ಚೋಪ್ರಾ 35 ಎಸೆತಗಳಲ್ಲಿ ಅಜೇಯ 52 ಕಲೆಹಾಕಿದರು. ಇದಾಗ್ಯೂ ಉಳಿದ ಬ್ಯಾಟರ್ ಗಳಿಂದ ನಿರೀಕ್ಷಿತ ಮೂಡಿ. ಪರಿಣಾಮ ಯುಎಇ 20 ಓವರ್ಗಳಲ್ಲಿ 8 ವಿಕೆಟ್ ಕಳೆದುಕೊಂಡು 150 ಗಳಿಸಲಷ್ಟೇ ಶಕ್ತರಾದರು. ಈ ಅಫ್ಘಾನಿಸ್ತಾನ್ ತಂಡ 38 ರನ್ ಗಳ ಸಾಧಿಸಿದೆ.