ಏರ್ ಎಕ್ಸ್ಪ್ರೆಸ್ (ಸಾಂದರ್ಭಿಕ)
ಬೆಂಗಳೂರು, ಅಕ್ಟೋಬರ್ 11: ಬೆಂಗಳೂರಿನಿಂದ (ಬೆಂಗಳೂರು) ಅಂತರರಾಷ್ಟ್ರೀಯ ಪ್ರಯಾಣವನ್ನು ಇನ್ನಷ್ಟು ನಿಟ್ಟಿನಲ್ಲಿ ಏರ್ ಇಂಡಿಯಾ ಎಕ್ಸ್ಪ್ರೆಸ್ (ಏರ್ ಇಂಡಿಯಾ ಎಕ್ಸ್‌ಪ್ರೆಸ್) ಮಹತ್ವದ ಕೈಗೊಂಡಿದೆ. ಭಾರತ ಭಾರತ ಮಧ್ಯಪ್ರಾಚ್ಯದ ನಡುವಿನ ಪ್ರಯಾಣ ಹೆಚ್ಚಿಸುವ ನಿಟ್ಟಿನಲ್ಲಿ ನಿಟ್ಟಿನಲ್ಲಿ, ರಿಯಾದ್ ಮತ್ತು ಕುವೈತ್ಗೆ ಬೆಂಗಳೂರಿನಿಂದ ವಿಮಾನಯಾನ ಸೌಲಭ್ಯ ಸೌಲಭ್ಯ. ವಿಮಾನಯಾನ ಸಂಸ್ಥೆ ನೀಡಿರುವ ಪ್ರಕಾರ, ಜೆದ್ದಾಗೆ ನೇರ ವಿಮಾನ ಅಕ್ಟೋಬರ್ ಅಕ್ಟೋಬರ್ 26. ರಿಯಾದ್ ಮತ್ತು ಕುವೈತ್‌ಗೆ ವಿಮಾನ ಸಂಚಾರ ಅಕ್ಟೋಬರ್ 27 ರಿಂದ.
ಬೆಂಗಳೂರಿನಿಂದ, ರಿಯಾದ್, ಕುವೈತ್ಗೆ ನೇರ ವಿಮಾನ ದರ ಎಷ್ಟು?
- ಬೆಂಗಳೂರಿನಿಂದ ರಿಯಾದ್‌ಗೆ: 13,500 ರೂ.ನಿಂದ
- ಬೆಂಗಳೂರಿನಿಂದ ಜೆದ್ದಾಗೆ: 19,500 ರೂ.ನಿಂದ
- ಬೆಂಗಳೂರಿನಿಂದ ಕುವೈತ್‌ಗೆ: 13,600 ರೂ.ನಿಂದ
ಜೆದ್ದಾ, ರಿಯಾದ್, ಕುವೈತ್ಗೆ ವಿಮಾನ ಟಿಕೆಟ್ ಬುಕಿಂಗ್ ಹೇಗೆ?
ಬೆಂಗಳೂರಿನಿಂದ, ರಿಯಾದ್, ಕುವೈತ್ಗೆ ಏರ್ ಎಕ್ಸ್ಪ್ರೆಸ್ ನೇರ ವಿಮಾನದ ಟಿಕೆಟ್ಗಳನ್ನು ಏರ್‌ಲೈನ್‌ನ ಅಧಿಕೃತ, ಮೊಬೈಲ್ ಅಪ್ಲಿಕೇಶನ್ ಮತ್ತು ಪ್ರಯಾಣ ಮೂಲಕ.
ಶೀಘ್ರ ಬೆಂಗಳೂರು ಬ್ಯಾಂಕಾಕ್ ಇಂಡಿಯಾ ಎಕ್ಸ್‌ಪ್ರೆಸ್ ವಿಮಾನ
ಕ್ರಮವು ಕ್ರಮವು ಇಂಡಿಯಾ ಎಕ್ಸ್‌ಪ್ರೆಸ್‌ನ ಕೇಂದ್ರವಾದ ಬೆಂಗಳೂರಿನಲ್ಲಿ ಕಾರ್ಯಾಚರಣೆ ಮತ್ತು ಸೇವೆ ವಿಸ್ತರಣೆಯ ಭಾಗವಾಗಿದೆ ಎಂದು ಕಂಪನಿ. ವಿಮಾನಯಾನ ಸಂಸ್ಥೆಯು ಇತ್ತೀಚೆಗಷ್ಟೇ, ಅಹಮದಾಬಾದ್, ಚಂಡೀಗಢ ಮತ್ತು ಡೆಹ್ರಾಡೂನ್‌ಗಳಿಗೆ ಸೇವೆ. ಶೀಘ್ರದಲ್ಲೇ ಬ್ಯಾಂಕಾಕ್ (ಅಕ್ಟೋಬರ್ 18, 2025) ಮತ್ತು ಜೋಧ್‌ಪುರ ಮತ್ತು (ನವೆಂಬರ್ 1, 2025) ಗಳಿಗೆ ಸಂಚಾರ.
ಇದನ್ನೂ: ಬೆಂಗಳೂರು: ಒಂದೇ ಹಳ್ಳಹಿಡಿದ ” ಬಸ್ ನಿಲ್ದಾಣ ‘; ಮಹಿಳೆಯರ ನಿರ್ಮಿಸಿದ್ದ ನಿಲ್ದಾಣ ಅಧ್ವಾನ
ಬೆಂಗಳೂರಿನಿಂದ ವಾರಕ್ಕೆ ಏರ್ ಎಕ್ಸ್‌ಪ್ರೆಸನ 440 ಕ್ಕೂ ಹೆಚ್ಚು. ಪ್ರಸ್ತುತ 35 ದೇಶೀಯ 7 ಅಂತರರಾಷ್ಟ್ರೀಯ ಸ್ಥಳಗಳಿಗೆ ನೇರ ಸಂಚರ ಸೇವೆ. ಟಾಟಾ ಗ್ರೂಪ್‌ನ ಅಂಗಸಂಸ್ಥೆಯಾಗಿರುವ ವಿಮಾನಯಾನ ಸಂಸ್ಥೆಯು 115 ವಿಮಾನಗಳ. ಭಾರತ ಮತ್ತು 500 ಕ್ಕೂ ಹೆಚ್ಚು ವಿಮಾನ ಹಾರಾಟ.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಇಲ್ಲಿ ಕ್ಲಿಕ್ ಮಾಡಿ