ವಿಶ್ವದಲ್ಲೇ ಅತೀಹೆಚ್ಚು ಜನರಿಂದ ಪ್ರಧಾನಿ ಮೋದಿ ಇಸ್ರೇಲ್‌ಗೆ ಪಯಣಿಸಿದ ಏರ್ ಇಂಡಿಯಾ ಒನ್ ವಿಮಾನದ ಟ್ರ್ಯಾಕಿಂಗ್ | Air India One Flight Carrying Pm Modi To Israel Is Most Tracked Flight

ಪ್ರಧಾನಿ ಮೋದಿ ಎರಡು ದಿನಗಳ ಭೇಟಿಗಾಗಿ ಇಸ್ರೇಲ್‌ಗೆ ಪ್ರಯಾಣಿಸಿದ ವಿಮಾನವು ಫ್ಲೈಟ್ರಾಡರ್ 24 ಪ್ರಕಾರ, ವಿಶ್ವದಲ್ಲೇ ಹೆಚ್ಚು ಟ್ರ್ಯಾಕ್ ಮಾಡಲ್ಪಟ್ಟ ವಿಮಾನ ಎನಿಸಿದೆ. ಈ ವಿಮಾನವು ಪಾಕಿಸ್ತಾನ ಮತ್ತು ಇರಾನ್ ವಾಯುಪ್ರದೇಶವನ್ನು ತಪ್ಪಿಸಿ ಓಮನ್, ಸೌದಿ ಅರೇಬಿಯಾ ಮತ್ತು ಜೋರ್ಡಾನ್ ಮೂಲಕ ಸಾಗಿ ಟೆಲ್ ಅವಿವ್‌ನಲ್ಲಿ ಹೋಗಿ ಇಳಿದಿದೆ. ಪ್ರಧಾನಿ ಪ್ರಸ್ತುತ ಇಸ್ರೇಲ್‌ನಲ್ಲಿ ಇದ್ದು, ಅವರು ಪ್ರಯಾಣಿಸಿದ ವಿಮಾನವನ್ನು ವಿಶ್ವಾದ್ಯಂತ ಹೆಚ್ಚು ಟ್ರ್ಯಾಕ್ ಮಾಡಲಾಗಿದೆ ಎಂದು ವರದಿಯಾಗಿದೆ.

ಪ್ರಧಾನಿ ನರೇಂದ್ರ ಮೋದಿ ಎರಡು ದಿನಗಳ ಭೇಟಿಗಾಗಿ ಇಸ್ರೇಲ್‌ಗೆ ಆಗಮಿಸಿದ್ದು, ಭಾರತದ ಪ್ರಧಾನಿಯ ಈ ಇಸ್ರೇಲ್ ಭೇಟಿ ಜಾಗತಿಕ ಗಮನ ಸೆಳೆದಿದೆ. ಫ್ಲೈಟ್ ಟ್ರ್ಯಾಕಿಂಗ್ ಪ್ಲಾಟ್‌ಫಾರ್ಮ್ ಫ್ಲೈಟ್‌ರಾಡರ್ 24 ಪ್ರಕಾರ, ಅವರ ವಿಮಾನವು ಪ್ರಯಾಣದ ಸಮಯದಲ್ಲಿ ವಿಶ್ವದಲ್ಲೇ ಅತಿ ಹೆಚ್ಚು ಜನರು ಟ್ರ್ಯಾಕ್ ಮಾಡಲಾದ ವಿಮಾನ ಎನಿಸಿತು

Source link

Leave a Reply

Your email address will not be published. Required fields are marked *