ಏರ್‌ಟೆಲ್ ಗ್ರಾಹಕರಿಗೆ ಗುಡ್ ನ್ಯೂಸ್, ಕ್ಲೌಡ್ ಸುರಕ್ಷತೆ, ಸ್ಟೋರೇಜ್‌ಗಾಗಿ ಐಬಿಎಂ ಜೊತೆ ಪಾಲುದಾರಿಕೆ | Airtel Partnership With Ibm To Improve Cloud Security And Service

ಉಪಯೋಗವೇನು?

ಈ ಸಹಭಾಗಿತ್ವದ ಮೂಲಕ ಏರ್‌ಟೆಲ್ ಕ್ಲೌಡ್ ಗ್ರಾಹಕರು ಬ್ಯಾಂಕಿಂಗ್, ವೈದ್ಯಕೀಯ ಕ್ಷೇತ್ರ, ಸರ್ಕಾರ ಮತ್ತು ಇತರ ಕ್ಷೇತ್ರಗಳಿಗೆ ಅತ್ಯಗತ್ಯವಾದ ವ್ಯವಸ್ಥೆಗಳಲ್ಲಿ ಅತ್ಯಾಧುನಿಕ ಐಬಿಎಂ ಪವರ್ 11ಅಟೋನಾಮಸ್, ಎಐ-ರೆಡಿ ಸರ್ವರ್‌ಗಳನ್ನು ಒಳಗೊಂಡಂತೆ ಐಬಿಎಂ ಪವರ್ ಸಿಸ್ಟಮ್ಸ್ ಪೋರ್ಟ್‌ಫೋಲಿಯೋವನ್ನು ಸರ್ವೀಸ್ ಆಗಿ ಬಳಸಿಕೊಳ್ಳಬಹುದು. ಪವರ್ 11 ಹೈಬ್ರಿಡ್ ಪ್ಲಾಟ್‌ಫಾರ್ಮ್, ಐಬಿಎಂ ಪವರ್ ಎಐಎಕ್ಸ್, ಐಬಿಎಂ ಐ, ಲಿನಕ್ಸ್ ಮತ್ತು ಸ್ಯಾಪ್ಕ್ಲೌಡ್ ಇ ಆರ್ ಪಿಸೇರಿದಂತೆ ಅತ್ಯಗತ್ಯ ಎಂಟರ್‌ಪ್ರೈಸ್ ವರ್ಕ್‌ಲೋಡ್‌ಗಳನ್ನು ಸಹ ಸಪೋರ್ಟ್ ಮಾಡುತ್ತದೆ. ಇದರ ಜೊತೆಗೆ, ಈ ಸಹಯೋಗವು ಐಬಿಎಂ ಪವರ್ ವರ್ಚುವಲ್ ಸರ್ವರ್‌ನಲ್ಲಿ ಸ್ಯಾಪ್ ಕ್ಲೌಡ್ ಇ ಆರ್ ಪಿಗೆ ಎಂಟರ್‌ಪ್ರೈಸ್ ರಿಸೋರ್ಸ್ ಪ್ಲಾನಿಂಗ್ ರೂಪಾಂತರಕ್ಕೆ ಸ್ಯಾಪ್ ಗ್ರಾಹಕರಿಗೆ ಸಹಾಯ ಮಾಡುತ್ತದೆ.

Source link

Leave a Reply

Your email address will not be published. Required fields are marked *