Headlines

Akshaya Tritiya 2026: ಅಕ್ಷಯ ತೃತೀಯ ಯಾವಾಗ? ದಿನಾಂಕ, ಪೂಜಾ ಮುಹೂರ್ತ, ವಿಧಾನದ ಸಂಪೂರ್ಣ ಮಾಹಿತಿ | Akshaya Tritiya 2026 Date Shubh Muhurat Lakshmi Puja Vidhi And Significance Kvn

– ಹಸುವಿನ ಹಾಲಿನಿಂದ ವಿಷ್ಣು-ಲಕ್ಷ್ಮಿ ಮೂರ್ತಿಗೆ ಅಭಿಷೇಕ ಮಾಡಿ. ಹೂವಿನ ಹಾರ ಹಾಕಿ. ಅಬೀರ, ಗುಲಾಲ್, ಅಕ್ಕಿ, ಹೂವು, ವೀಳ್ಯದೆಲೆ, ಹಣ್ಣು, ವಸ್ತ್ರ, ತೆಂಗಿನಕಾಯಿ ಇತ್ಯಾದಿಗಳನ್ನು ಒಂದೊಂದಾಗಿ ಅರ್ಪಿಸಿ.ಪಾಯಸದ ನೈವೇದ್ಯ ಅರ್ಪಿಸಿ. ಆರತಿ ಮಾಡಿ ಭಕ್ತರಿಗೆ ಪ್ರಸಾದ ಹಂಚಿ.

– ಪೂಜೆಯ ನಂತರ, ಸುಖ-ಸಮೃದ್ಧಿಗಾಗಿ ಪ್ರಾರ್ಥಿಸಿ. ಅಕ್ಷಯ ತೃತೀಯದಂದು ಲಕ್ಷ್ಮಿ ಮತ್ತು ವಿಷ್ಣುವನ್ನು ಪೂಜಿಸುವುದರಿಂದ ಎಲ್ಲಾ ಮನೋಕಾಮನೆಗಳು ಈಡೇರುತ್ತವೆ.

Disclaimer:

ಈ ಲೇಖನದಲ್ಲಿರುವ ಮಾಹಿತಿಯನ್ನು ಧರ್ಮಗ್ರಂಥಗಳು, ವಿದ್ವಾಂಸರು ಮತ್ತು ಜ್ಯೋತಿಷಿಗಳಿಂದ ಪಡೆಯಲಾಗಿದೆ. ನಾವು ಈ ಮಾಹಿತಿಯನ್ನು ನಿಮಗೆ ಸುದ್ದಿ ತಲುಪಿಸುವ ಮಾಧ್ಯಮ ಮಾತ್ರ. ಓದುಗರು ಈ ಮಾಹಿತಿಯನ್ನು ಕೇವಲ ಸೂಚನೆ ಎಂದು ಪರಿಗಣಿಸಬೇಕು.

Source link

Leave a Reply

Your email address will not be published. Required fields are marked *