ತಾಯಿ ಆಸ್ಪತ್ರೆಯಲ್ಲಿದ್ದರೂ ಆ್ಯಂಕರಿಂಗ್​​ಗೆ ಮಾಡಿದ ಅಕುಲ್ ಬಾಲಾಜಿ; ಸ್ಟೇಜ್ ಮೇಲೆ ಕಣ್ಣೀರು

ತಾಯಿ ಆಸ್ಪತ್ರೆಯಲ್ಲಿದ್ದರೂ ಆ್ಯಂಕರಿಂಗ್​​ಗೆ ಮಾಡಿದ ಅಕುಲ್ ಬಾಲಾಜಿ; ಸ್ಟೇಜ್ ಮೇಲೆ ಕಣ್ಣೀರು

ತಾಯಿ ಆಸ್ಪತ್ರೆಯಲ್ಲಿದ್ದರೂ ಆ್ಯಂಕರಿಂಗ್​​ಗೆ ಮಾಡಿದ ಅಕುಲ್ ಬಾಲಾಜಿ; ಸ್ಟೇಜ್ ಮೇಲೆ ಕಣ್ಣೀರು

ಅಕುಲ್ ಬಾಲಾಜಿ ಅವರು ಆಯಂಕರಿಂಗ್ ಮೂಲಕ ಗಮನ ಸೆಳೆದಿದ್ದಾರೆ. ಪರ ರಾಜ್ಯದವರಾದರೂ ಇಲ್ಲಿ ಬಂದು ಕನ್ನಡ ಕಲಿತಿದ್ದಾರೆ. ಅವರ ಬಗ್ಗೆ ಅನೇಕರಿಗೆ ಹೆಮ್ಮೆ ಇದೆ. ಈಗ ಅಕುಲ್ ಬಾಲಾಜಿ ಹಾಗೂ ಅನುಶ್ರೀ ಒಟ್ಟಾಗಿ ಜೀ ಕನ್ನಡದ ‘ಜೀ ಕನ್ನಡ ಕುಟುಂಬ ಅವಾರ್ಡ್ಸ್’ ನಡೆಸಿಕೊಟ್ಟರು. ಈ ವೇಳೆ ‘ಅತ್ಯುತ್ತಮ ತಾಯಿ’ ಅವಾರ್ಡ್ ನೀಡುವಾಗ ಅಕುಲ್ ಕಣ್ಣೀರು ಹಾಕಿದರು. ಏಕೆಂದರೆ ಆ ಸಂದರ್ಭದಲ್ಲಿ ಅವರ ತಾಯಿ ಆಸ್ಪತ್ರೆಯಲ್ಲಿದ್ದರಂತೆ. ಆ ಸಂದರ್ಭದ ವಿಡಿಯೋ ಮೇಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.

Source link

Leave a Reply

Your email address will not be published. Required fields are marked *