ಡೀಲ್ ಕ್ಯಾನ್ಸಲ್! ₹120 ಕೋಟಿ ಒಪ್ಪಂದದಿಂದ ಹಿಂದೆ ಸರಿದ ಅಮೆಜಾನ್ ಪ್ರೈಮ್? Jana Nayagan ಚಿತ್ರತಂಡಕ್ಕೆ ಶಾಕ್! | Amazon Prime Reportedly Cancels 120 Crore Ott Deal For Thalapathy Vijays Jana Nayagan Gvd

ವಿಜಯ್ ವಿವಾಹೇತರ ಸಂಬಂಧ ಹೊಂದಿದ್ದಾರೆ ಎಂದು ಆರೋಪಿಸಿ, ಅವರ ಪತ್ನಿ ಸಂಗೀತಾ ಚೆನ್ನೈನ ಚೆಂಗಲ್ಪಟ್ಟು ಕೌಟುಂಬಿಕ ನ್ಯಾಯಾಲಯದಲ್ಲಿ ವಿಚ್ಛೇದನ ಮೊಕದ್ದಮೆ ಹೂಡಿದ್ದರು. ಅಲ್ಲದೆ, ವಿಚ್ಛೇದನ ಪ್ರಕರಣ ಮುಗಿಯುವವರೆಗೂ ನೀಲಾಂಕರೈ ಮನೆಯಲ್ಲಿ ತಂಗಲು ಅನುಮತಿ ಕೋರಿ (ಅರ್ಜಿ) ಸಲ್ಲಿಸಿದ್ದರು. ಈ ನಡುವೆ, ವಿಜಯ್ ಕಡೆಯಿಂದ ₹250 ಕೋಟಿ ಜೀವನಾಂಶ ನೀಡಿ ಈ ಪ್ರಕರಣವನ್ನು ಇತ್ಯರ್ಥಪಡಿಸಲಾಗಿದೆ ಎಂದು ಹೇಳಲಾಗುತ್ತಿದೆ. ಆದರೆ, ಈ ಬಗ್ಗೆ ಯಾವುದೇ ಅಧಿಕೃತ ಘೋಷಣೆ ಹೊರಬಿದ್ದಿಲ್ಲ. ತಮಿಳು ಚಿತ್ರರಂಗದಲ್ಲಿ ಕೋಟಿಗಟ್ಟಲೆ ಸಂಭಾವನೆ ಪಡೆಯುವ ನಟರಲ್ಲಿ ಒಬ್ಬರಾದ ವಿಜಯ್ ಅವರ ಜೀವನದಲ್ಲಿ ಇಂತಹ ಘಟನೆಗಳು ನಡೆಯುತ್ತಿರುವುದು ಅಭಿಮಾನಿಗಳಿಗೆ, ವಿಶೇಷವಾಗಿ ಮಹಿಳಾ ಅಭಿಮಾನಿಗಳಿಗೆ ಆಘಾತವನ್ನುಂಟುಮಾಡಿದೆ.

Source link

Leave a Reply

Your email address will not be published. Required fields are marked *