ಆ ರೀತಿ ಮಾತ್ರ ತೋರಿಸ್ಬೇಡಿ, ಸಿಡಿದೆದ್ದ Amruthadhaare Serial ವೀಕ್ಷಕರು! ವಿಜ್ಞಾನ ಏನು ಹೇಳುತ್ತೆ? | Amruthadhaare Kannada Serial Episode Update Audience Oppose Malli Suni Marriage

ಅಯ್ಯೋ ಮಲ್ಲಿ ಆ ಹುಡುಗ ಚಿಕ್ಕವನು ನಿನಿಗೆ ಸೆಟ್ ಆಗಲ್ಲ. ದಯವಿಟ್ಟು ಬೇಡಾ ಅಂತಾ ಹೇಳು ಮಲ್ಲಿ ಒಳ್ಳೇ ಅಕ್ಕ ತಮ್ಮ ತರ ಇದ್ದೀರಾ ನಿಮ್ಮ ಜೋಡಿ ಆಗಿ ನೋಡೋಕೆ ತುಂಬಾ ಕಷ್ಟ ಆಗುತ್ತೆ.

ಡುಮ್ಮು ಸರ್ ಹೇಳ್ತಾ ಇರೋದು ನಮ್ಮ ಸಿನಿಮಾ ಇಂಡಸ್ಟ್ರಿನಲ್ಲಿ ಮತ್ತೆ ಕ್ರಿಕೆಟ್ ಇಂಡಸ್ಟ್ರಿನಲ್ಲಿ ತುಂಬಾ ಸಹಜವಾಗಿ ನಡೆದಿದೆ.

ಪ್ರೀತಿಗೆ ವಯಸ್ಸು ಅಷ್ಟು ಮುಖ್ಯ ಅಲ್ಲ. ಮನಸ್ಸು ಒಪ್ಪಿದ್ರೆ, ಅರ್ಥ ಮಾಡಿಕೊಂಡ್ರೆ ಅದೇ ಸಾಕು. ಆದರೆ ಜೀವನದ ರಿಯಾಲಿಟಿ ಕೂಡ ಸ್ವಲ್ಪ ಯೋಚಿಸಬೇಕು.

Source link

Leave a Reply

Your email address will not be published. Required fields are marked *