ಮಿಡಲ್ ಕ್ಲಾಸ್ ಫ್ಯಾಮಿಲಿ ಬಗ್ಗೆ ದಿಯಾ ವ್ಯಂಗ್ಯ…. ಅಪ್ಪಿ ಕೈಯಿಂದ ಉಗಿಸಿಕೊಂಡ ಜೈದೇವ್ ನ ಮುದ್ದಿನ ಬೇಬಿ | Amruthadhaare Serial Diya Making Fun Of Middle Class Family

ಅಪ್ಪಿ ಬುದ್ದಿ ಮಾತು ಕೇಳಿ ವ್ಯಂಗ್ಯವಾಡುವ ದಿಯಾ, ಅವರಿಗೆ ಏನು ಇಷ್ಟಾನೋ, ಅದನ್ನೆ ನಾನು ಮಾಡಬೇಕು, ಅವರ ಹೆಂಡ್ತಿಯಾಗಿ ಅವರನ್ನು ಖುಷಿಯಾಗಿ ಇಟ್ಟುಕೊಳ್ಳೋದು ನನ್ನ ಜವಾಬ್ಧಾರಿ, ನಾನು ಅದನ್ನೇ ಮಾಡ್ತಿದ್ದೀನಿ, ನೀವು ಮಿಡಲ್ ಕ್ಲಾಸ್ ಫ್ಯಾಮಿಲಿಯಿಂದ ಬಂದಿದ್ದೀರಲ್ಲ, ನಿಮಗೆ ಇದೆಲ್ಲಾ ಗೊತ್ತಾಗಲ್ಲ ಎಂದು ವ್ಯಂಗ್ಯವಾಡುತ್ತಾಳೆ ದಿಯಾ.

Source link

Leave a Reply

Your email address will not be published. Required fields are marked *