Skip to content
March 12, 2026
  • ಸಂಖ್ಯಾಶಾಸ್ತ್ರ ಭವಿಷ್ಯ: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆ 7, 8, 9ರ ಮಾರ್ಚ್ 12ರ ದಿನಭವಿಷ್ಯ
  • ಸಂಖ್ಯಾಶಾಸ್ತ್ರ ಭವಿಷ್ಯ: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆ 4, 5, 6ರ ಮಾರ್ಚ್ 12ರ ದಿನಭವಿಷ್ಯ
  • Superstar Krishna: ಹೀರೋ ಕೃಷ್ಣ ಜೊತೆ ನಟಿಸಲು ಸಾವಿತ್ರಿ ನಿರಾಕರಿಸಿದ್ದೇಕೆ? ಆ ಒಂದೇ ಕಾರಣಕ್ಕೆ ಚಾನ್ಸ್ ಮಿಸ್!
  • ದಿನ ಭವಿಷ್ಯ: ಇಂದು ಈ ರಾಶಿಯವರಿಗೆ ಯಾರಿಂದಲಾದರೂ ಅನಿರೀಕ್ಷಿತ ಸಹಾಯ ಲಭ್ಯ

kannadaprajavani.in

Newsletter
Random News
  • ಮುಖಪುಟ
  • ರಾಜ್ಯ
  • ರಾಷ್ಟ್ರೀಯ
  • ಅಂತರ್ ರಾಷ್ಟ್ರೀಯ
  • ರಾಜಕೀಯ
  • ಸಿನಿಮಾ
  • ಅಡುಗೆ
  • ಆರೋಗ್ಯ
  • ಈಗ ಕನ್ನಡ
  • ಅಂಕಣArticle, Storys, Novels, Poetrys
Headlines
  • ಸಂಖ್ಯಾಶಾಸ್ತ್ರ ಭವಿಷ್ಯ: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆ 7, 8, 9ರ ಮಾರ್ಚ್ 12ರ ದಿನಭವಿಷ್ಯ

    ಸಂಖ್ಯಾಶಾಸ್ತ್ರ ಭವಿಷ್ಯ: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆ 7, 8, 9ರ ಮಾರ್ಚ್ 12ರ ದಿನಭವಿಷ್ಯ

    58 minutes ago
  • ಸಂಖ್ಯಾಶಾಸ್ತ್ರ ಭವಿಷ್ಯ: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆ 7, 8, 9ರ ಮಾರ್ಚ್ 12ರ ದಿನಭವಿಷ್ಯ

    ಸಂಖ್ಯಾಶಾಸ್ತ್ರ ಭವಿಷ್ಯ: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆ 4, 5, 6ರ ಮಾರ್ಚ್ 12ರ ದಿನಭವಿಷ್ಯ

    1 hour ago
  • Superstar Krishna: ಹೀರೋ ಕೃಷ್ಣ ಜೊತೆ ನಟಿಸಲು ಸಾವಿತ್ರಿ ನಿರಾಕರಿಸಿದ್ದೇಕೆ? ಆ ಒಂದೇ ಕಾರಣಕ್ಕೆ ಚಾನ್ಸ್ ಮಿಸ್!

    Superstar Krishna: ಹೀರೋ ಕೃಷ್ಣ ಜೊತೆ ನಟಿಸಲು ಸಾವಿತ್ರಿ ನಿರಾಕರಿಸಿದ್ದೇಕೆ? ಆ ಒಂದೇ ಕಾರಣಕ್ಕೆ ಚಾನ್ಸ್ ಮಿಸ್!

    1 hour ago
  • ಸಂಖ್ಯಾಶಾಸ್ತ್ರ ಭವಿಷ್ಯ: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆ 7, 8, 9ರ ಮಾರ್ಚ್ 12ರ ದಿನಭವಿಷ್ಯ

    ದಿನ ಭವಿಷ್ಯ: ಇಂದು ಈ ರಾಶಿಯವರಿಗೆ ಯಾರಿಂದಲಾದರೂ ಅನಿರೀಕ್ಷಿತ ಸಹಾಯ ಲಭ್ಯ

    1 hour ago
  • ಸಂಖ್ಯಾಶಾಸ್ತ್ರ ಭವಿಷ್ಯ: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆ 7, 8, 9ರ ಮಾರ್ಚ್ 12ರ ದಿನಭವಿಷ್ಯ

    ಸಂಖ್ಯಾಶಾಸ್ತ್ರ ಭವಿಷ್ಯ: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆ 1, 2, 3ರ ಮಾರ್ಚ್ 12ರ ದಿನಭವಿಷ್ಯ

    1 hour ago
  • Gen Z ಹೆಣ್ಮಕ್ಕಳಿಗಾಗಿ 1 ಗ್ರಾಂ ಗೋಲ್ಡ್‌ನಲ್ಲಿ ಮಾಡಿಸಿ 6 ಟ್ರೆಂಡಿ ಲಾಕೆಟ್‌ಗಳು!

    Gen Z ಹೆಣ್ಮಕ್ಕಳಿಗಾಗಿ 1 ಗ್ರಾಂ ಗೋಲ್ಡ್‌ನಲ್ಲಿ ಮಾಡಿಸಿ 6 ಟ್ರೆಂಡಿ ಲಾಕೆಟ್‌ಗಳು!

    2 hours ago
  • Home
  • ಈಗ ಕನ್ನಡ
  • Amruthadhare serial actress Malli ಅಮೃತಧಾರೆ ಸೀರಿಯಲ್ ಮಲ್ಲಿ ಮದುವೆ; ಹುಡುಗನ ಬಗ್ಗೆ ಅನ್ವಿತಾ ಸಾಗರ್ ಮಾತು | Amruthadhaare Tv Serial Malli S Marriage Anvita Sagar Talks About The Boy Mrq
  • ಈಗ ಕನ್ನಡ

Amruthadhare serial actress Malli ಅಮೃತಧಾರೆ ಸೀರಿಯಲ್ ಮಲ್ಲಿ ಮದುವೆ; ಹುಡುಗನ ಬಗ್ಗೆ ಅನ್ವಿತಾ ಸಾಗರ್ ಮಾತು | Amruthadhaare Tv Serial Malli S Marriage Anvita Sagar Talks About The Boy Mrq

anil5 months ago01 mins
Amruthadhare serial actress Malli ಅಮೃತಧಾರೆ ಸೀರಿಯಲ್ ಮಲ್ಲಿ ಮದುವೆ; ಹುಡುಗನ ಬಗ್ಗೆ ಅನ್ವಿತಾ ಸಾಗರ್ ಮಾತು | Amruthadhaare Tv Serial Malli S Marriage Anvita Sagar Talks About The Boy Mrq

Amruthadhaare TV Serial Malli s marriage: ‘ಅಮೃತಧಾರೆ’ ಖ್ಯಾತಿಯ ಕಿರುತೆರೆ ನಟಿ ಅನ್ವಿತಾ ಸಾಗರ್ ತಮ್ಮ ಮದುವೆಯ ಇಂಗಿತವನ್ನು ವ್ಯಕ್ತಪಡಿಸಿದ್ದಾರೆ. ತಮ್ಮ ಆಸೆಯನ್ನು ಅನ್ವಿತಾ ಸಾಗರ್ ಹಂಚಿಕೊಂಡಿದ್ದು, ಈ ವಿಚಾರ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

1 Min read

Published : Oct 04 2025, 03:39 PM IST

15

ಕಿರುತೆರೆ ಕಲಾವಿದೆ

Image Credit : Anvitha Sagar Instagram

ಕಿರುತೆರೆ ಕಲಾವಿದೆ

ಕಿರುತೆರೆ ಕಲಾವಿದೆ ಅನ್ವಿತಾ ಸಾಗರ್ ಮದುವೆ ಇಂಗಿತವನ್ನು ವ್ಯಕ್ತಪಡಿಸಿದ್ದಾರೆ. ಸದ್ಯ ಅನ್ವಿತಾ ಸಾಗರ್ ಜೀ ಕನ್ನಡದ ಅಮೃತಧಾರೆ ಸೀರಿಯಲ್‌ನಲ್ಲಿ ನಟಿಸುತ್ತಿದ್ದಾರೆ. ಮಲ್ಲಿಯಾಗಿ ಕಾಣಿಸಿಕೊಂಡಿರುವ ಅನ್ವಿತಾ ಸಾಗರ್, ಈ ಹಿಂದೆ ಗಟ್ಟಿಮೇಳ ಸೀರಿಯಲ್‌ನಲ್ಲಿಯೂ ನಟಿಸಿದ್ದರು. ಮೂವರು ಸೋದರರ ಮುದ್ದಿನ ತಂಗಿಯ ಆದ್ಯಾ ಪಾತ್ರದಲ್ಲಿ ನಟಿಸಿದ್ದರು. ಉದಯ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ‘ಅಣ್ಣ ತಂಗಿ’ ಎಂಬ ಧಾರವಾಹಿಯಲ್ಲಿ ‘ಜ್ಯೋತಿ’ ಎಂಬ ಪಾತ್ರದಲ್ಲಯೂ ಅನ್ವಿತಾ ಕಾಣಿಸಿಕೊಂಡಿದ್ದಾರೆ.

25

ಅನ್ವಿತಾ ಸಾಗರ್

Image Credit : Anvitha Sagar Instagram

ಅನ್ವಿತಾ ಸಾಗರ್

ಅನ್ವಿತಾ ಸಾಗರ್ ಮೂಲತಃ ಶಿವಮೊಗ್ಗ ಮೂಲದವರಾಗಿದ್ದು, ಕಿರುತೆರೆ ಜೊತೆ ಸಿನಿಮಾಗಳಲ್ಲಿಯೂ ನಟಿಸಿದ್ದಾರೆ. ಅಮೃತಧಾರೆಯಲ್ಲಿ ಮಲ್ಲಿಯಾಗಿ ಮೊದಲು ನಟಿ ರಾಧಾ ಭಗವತಿ ನಟಿಸುತ್ತಿದ್ದರು. ರಾಧಾ ಅಮೃತಧಾರೆಯಿಂದ ಹೊರ ಬಂದಿದ್ದರಿಂದ ಆ ಸ್ಥಾನಕ್ಕೆ ಅನ್ವಿತಾ ಸಾಗರ್ ಬಂದಿದ್ದು, ಮಲ್ಲಿ ಪಾತ್ರಕ್ಕೆ ಜೀವ ತುಂಬಿದ್ದಾರೆ.

35

ಮದುವೆಯಾಗುವ ಹುಡುಗ ಹೇಗಿರಬೇಕು?

Image Credit : Anvitha Sagar Instagram

ಮದುವೆಯಾಗುವ ಹುಡುಗ ಹೇಗಿರಬೇಕು?

ಇತ್ತೀಚೆಗೆ ತಾವು ಮದುವೆಯಾಗುವ ಹುಡುಗ ಹೇಗಿರಬೇಕೆಂದು ಅನ್ವಿತಾ ಸಾಗರ್ ಹೇಳಿಕೊಂಡಿದ್ದಾರೆ. ಹುಡುಗ ಮಂಡ್ಯದವನಾಗಿದ್ದು, ರೈತನಾಗಿರಬೇಕು. ಶುಗರ್ ಕೇನ್‌ನಂತೆ ದೈಹಿಕವಾಗಿ ಶಕ್ತಿವಂತನಾಗಿರಬೇಕೆಂದು ಅನ್ವಿತಾ ಹೇಳಿಕೊಂಡಿದ್ದಾರೆ. ಈ ಕುರಿತ ಬರಹವುಳ್ಳ ಫೋಟೋಗಳು ಸೋಶಿಯಲ್‌ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ.

45

ನಮೋ ವೆಂಕಟೇಶ್ ಸಿನಿಮಾ

Image Credit : Anvitha Sagar Instagram

ನಮೋ ವೆಂಕಟೇಶ್ ಸಿನಿಮಾ

55

ತುಳು ಸಿನಿಮಾಗಳಲ್ಲಿಯೂ ನಟನೆ

Image Credit : Anvitha Sagar Instagram

ತುಳು ಸಿನಿಮಾಗಳಲ್ಲಿಯೂ ನಟನೆ

© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved

Source link

Post navigation

Previous: ಹಾಲಿಗೆ ಈ ಒಂದು ಮಸಾಲೆ ಬೆರೆಸಿ ಕುಡಿದರೆ ಪುರುಷರಲ್ಲಿ ಫಲವತ್ತತೆ ಸಮಸ್ಯೆ ಮಾಯವಾಗುತ್ತೆ
Next: ಹಿಂದಿ ಡಬ್​ ಆಗಿರೋ ದಕ್ಷಿಣದ ಸಿನಿಮಾಗಳ ಪೈಕಿ Kantara-1 ಗೆ ಎಷ್ಟನೇ ಸ್ಥಾನ? ಡಿಟೇಲ್ಸ್​ ಇಲ್ಲಿದೆ | Higest Opening Day Net Collection For Hindi Dubbed South Movies Suc

Leave a Reply Cancel reply

Your email address will not be published. Required fields are marked *

Related News

ಸಂಖ್ಯಾಶಾಸ್ತ್ರ ಭವಿಷ್ಯ: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆ 7, 8, 9ರ ಮಾರ್ಚ್ 12ರ ದಿನಭವಿಷ್ಯ

ಸಂಖ್ಯಾಶಾಸ್ತ್ರ ಭವಿಷ್ಯ: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆ 7, 8, 9ರ ಮಾರ್ಚ್ 12ರ ದಿನಭವಿಷ್ಯ

anil58 minutes ago 0
ಸಂಖ್ಯಾಶಾಸ್ತ್ರ ಭವಿಷ್ಯ: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆ 7, 8, 9ರ ಮಾರ್ಚ್ 12ರ ದಿನಭವಿಷ್ಯ

ಸಂಖ್ಯಾಶಾಸ್ತ್ರ ಭವಿಷ್ಯ: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆ 4, 5, 6ರ ಮಾರ್ಚ್ 12ರ ದಿನಭವಿಷ್ಯ

anil1 hour ago 0
Superstar Krishna: ಹೀರೋ ಕೃಷ್ಣ ಜೊತೆ ನಟಿಸಲು ಸಾವಿತ್ರಿ ನಿರಾಕರಿಸಿದ್ದೇಕೆ? ಆ ಒಂದೇ ಕಾರಣಕ್ಕೆ ಚಾನ್ಸ್ ಮಿಸ್!

Superstar Krishna: ಹೀರೋ ಕೃಷ್ಣ ಜೊತೆ ನಟಿಸಲು ಸಾವಿತ್ರಿ ನಿರಾಕರಿಸಿದ್ದೇಕೆ? ಆ ಒಂದೇ ಕಾರಣಕ್ಕೆ ಚಾನ್ಸ್ ಮಿಸ್!

anil1 hour ago 0
ಸಂಖ್ಯಾಶಾಸ್ತ್ರ ಭವಿಷ್ಯ: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆ 7, 8, 9ರ ಮಾರ್ಚ್ 12ರ ದಿನಭವಿಷ್ಯ

ದಿನ ಭವಿಷ್ಯ: ಇಂದು ಈ ರಾಶಿಯವರಿಗೆ ಯಾರಿಂದಲಾದರೂ ಅನಿರೀಕ್ಷಿತ ಸಹಾಯ ಲಭ್ಯ

anil1 hour ago 0
all rights reserved kannadaprajavani.in@2025 Powered By BlazeThemes.