Puneeth Rajkumar Birthday: ಅಪ್ಪು ಜೊತೆಗಿನ ಫೋಟೊ ಶೇರ್ ಮಾಡಿ ಎಂದೆಂದಿಗೂ ನಿಮ್ಮ ಅಭಿಮಾನಿ ಎಂದ ಅನುಶ್ರೀ | Anchor Anushree Wishes Puneeth Rajkumar On His Birthday With Sweet Memories

ನಿರೂಪಕಿ ಅನುಶ್ರೀಯವರು ಒಂದಷ್ಟು ಫೋಟೊಗಳನ್ನು ಪೋಸ್ಟ್ ಮಾಡಿ, ಅದರ ಜೊತೆ ಮುದ್ದಾದ ಕ್ಯಾಪ್ಶನ್ ಕೊಟ್ಟಿದ್ದು, ಈ ಫೋಟೊ ಹಾಗೂ ಕ್ಯಾಪ್ಶನ್ ಇದೀಗ ಗಮನ ಸೆಳೆದಿದೆ.

ನೀವೇ ನೀವೇ.. ನಮಗೆಲ್ಲ ನೀವೇ!!!

ಮಾತು ನೀವೇ.. ಮನಸೆಲ್ಲಾ ನೀವೇ!!!

ನಮ್ಮೆಲ್ಲರ ಹೃದಯ ತುಂಬಾ ನಿಮ್ಮ ಪ್ರೀತಿ ತಾನೇ…

ನನ್ನ ಕೊನೆ ಉಸಿರಿನ ನಂತರವೂ ನಾ ಎಂದಿಗೂ ನಿಮ್ಮ ಅಭಿಮಾನಿನೇ!!!!

Happiest bday to my ONE AND ONLY FAVOURITE Appu sir @puneethrajkumar.official Love u sir always forever n ever ಎಂದು ಅನುಶ್ರೀ ಬರೆದುಕೊಂಡಿದ್ದಾರೆ.

Source link

Leave a Reply

Your email address will not be published. Required fields are marked *