Free Bus Scheme: ಮಹಿಳೆಯರಿಗೆ ಮಾತ್ರವಲ್ಲ, ಇನ್ಮುಂದೆ ಈ ಪುರುಷರಿಗೂ ಬಸ್ ಪ್ರಯಾಣ ಫ್ರೀ! ಸರ್ಕಾರದ ಆದೇಶ ಜಾರಿ | Andhra Pradesh Extends Free Bus Travel To Disabled Men Under Indradhanussu Scheme

ತೆಲುಗು ರಾಜ್ಯಗಳಲ್ಲದೆ, ಬೇರೆ ರಾಜ್ಯಗಳಲ್ಲೂ ಸರ್ಕಾರಗಳು ಮಹಿಳೆಯರಿಗೆ ಆರ್‌ಟಿಸಿ ಬಸ್‌ಗಳಲ್ಲಿ ಉಚಿತ ಪ್ರಯಾಣ ಸೌಲಭ್ಯ ನೀಡುತ್ತಿವೆ. ಕರ್ನಾಟಕದಲ್ಲಿ ಶಕ್ತಿ ಯೋಜನೆ, ತೆಲಂಗಾಣದಲ್ಲಿ ‘ಮಹಾಲಕ್ಷ್ಮಿ’, ಆಂಧ್ರಪ್ರದೇಶದಲ್ಲಿ ‘ಸ್ತ್ರೀ ಶಕ್ತಿ’ ಹೆಸರಿನಲ್ಲಿ ಮಹಿಳೆಯರು ಜೀರೋ ಟಿಕೆಟ್‌ನಲ್ಲಿ ಪ್ರಯಾಣಿಸುತ್ತಿದ್ದಾರೆ. ಇದೀಗ ಆಂಧ್ರದ ಮೈತ್ರಿ ಸರ್ಕಾರವು ‘ಇಂದ್ರಧನುಸ್ಸು’ ಎಂಬ ಹೊಸ ಯೋಜನೆಯಡಿ ಕೆಲವು ಪುರುಷರಿಗೂ ಈ ಉಚಿತ ಪ್ರಯಾಣದ ಭಾಗ್ಯ ಕಲ್ಪಿಸಿದೆ.

Source link

Leave a Reply

Your email address will not be published. Required fields are marked *