ಈ ದಂಪತಿಯ ರಿಯಲ್ ಕಥೆಯೇ ‘ಲವ್ ಯೂ ಮುದ್ದು’ ಸಿನಿಮಾಗೆ ಪ್ರೇರಣೆ

ಈ ದಂಪತಿಯ ರಿಯಲ್ ಕಥೆಯೇ ‘ಲವ್ ಯೂ ಮುದ್ದು’ ಸಿನಿಮಾಗೆ ಪ್ರೇರಣೆ


ರಿಯಲ್ ಲೈಫ್ ದಂಪತಿ ಆಕಾಶ್ ಮತ್ತು ಅಂಜಲಿ ಬದುಕಿನಲ್ಲಿ ಕಾಣಿಸಿಕೊಂಡಿತ್ತು. ಅವರ ಕಥೆ ಅನೇಕರಿಗೆ ಸ್ಫೂರ್ತಿ. ಆ ಕಥೆಯನ್ನೇ ಇಟ್ಟುಕೊಂಡು ಕನ್ನಡದಲ್ಲಿ ‘ಲವ್ ಯೂ ಮುದ್ದು’ (ಲವ್ ಯು ಮುದ್ದು) ಸಿನಿಮಾ ಮಾಡಿದೆ. ಸಿದ್ದು ಮೂಲಿಮನಿ ಮತ್ತು ರೇಷ್ಮಾ ಅವರು ಈ ಸಿನಿಮಾದಲ್ಲಿ ಪ್ರಮುಖ ಪಾತ್ರಗಳನ್ನು ಮಾಡಿದ್ದಾರೆ. ಈ ಚಿತ್ರಕ್ಕೆ ಮೂಲ ಪ್ರೇರಣೆ ಆದ ರಿಯಲ್ ದಂಪತಿ ಜೊತೆಯಲ್ಲಿಯೇ ಚಿತ್ರತಂಡ ಸುದ್ದಿಗೋಷ್ಠಿ ನಡೆಸಿದೆ. ತಮ್ಮ ಜೀವನದ ಕಥೆಯನ್ನು ಸುದ್ದಿಗೋಷ್ಠಿಯಲ್ಲಿ ಆಕಾಶ್ ಮತ್ತು ಅಂಜಲಿ ಹಂಚಿಕೊಂಡರು. ಈ ಸಿನಿಮಾ ಬಗ್ಗೆ ವೀಕ್ಷಕರಿಗೆ ಬಹಳ ನಿರೀಕ್ಷೆ ಇದೆ. ನವೆಂಬರ್ 7ರಂದು ‘ಲವ್ ಯೂ ಮುದ್ದು’ ಸಿನಿಮಾ ಬಿಡುಗಡೆ ಆಗಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.



Source link

Leave a Reply

Your email address will not be published. Required fields are marked *