ಶೀಲಾವತಿ ಪಾತ್ರದ ಬಗ್ಗೆ ಅನುಷ್ಕಾ, ‘ಘಾಟಿ’ ಸಿನಿಮಾದ ಶೀಲಾವತಿ ಪಾತ್ರ ನನ್ನ ವೃತ್ತಿಜೀವನದಲ್ಲಿ ವಿಶೇಷವಾದದ್ದು. ನಾನು ಮೊದಲು ಮಾಡಿರದ ಪಾತ್ರ ಇದು. ತುಂಬಾ ಸುಂದರವಾದ ಛಾಯೆಗಳನ್ನು ಹೊಂದಿರುವ ಪಾತ್ರ. ನನ್ನ ಸಿನಿಮಾಗಳ ಪಟ್ಟಿಯಲ್ಲಿ ಯಾವಾಗಲೂ ನೆನಪಿನಲ್ಲಿ ಉಳಿಯುವ ಪಾತ್ರ ಇದು’ ಅಂತ ಹೇಳಿದ್ದಾರೆ.