ಆತ ಐ ಲವ್‌ ಯೂ ಎನ್ನುತ್ತಿದ್ದಂತೆ ತಲೆ ಅಲ್ಲಾಡಿಸಿ ಓಕೆ ಅಂದೆ ಎಂದ ಅನುಷ್ಕಾ ಶೆಟ್ಟಿ; ಕೊನೆಗೂ ಲವ್ ಸ್ಟೋರಿ ಹೊರಬಿತ್ತು! | Anushka Shetty Reveals Her First Love Story And Says I Agreed His Proposal

‘ನಾನು ಅವನನ್ನೇ ಮದುವೆಯಾಗೋದು’

ನಟಿ ಅನುಷ್ಕಾ ಶೆಟ್ಟಿಯವರು ಇತ್ತೀಚೆಗೆ ‘ನಾನು ಯಾವುದೇ ಕ್ರಿಕೆಟಿಗನ ಜೊತೆ ಡೇಟಿಂಗ್ ಮಾಡುತ್ತಿಲ್ಲ. ಇಂತಹ ವದಂತಿಗಳನ್ನು ಬರೆಯುವ ಮೊದಲು ಪರಸ್ಪರ ಪರಿಶೀಲಿಸುವುದು ಉತ್ತಮ’ ಎಂದು ಕೆಲವು ದಿನಗಳ ಹಿಂದಷ್ಟೇ ಹೇಳಿದ್ದಾರೆ.

ಜೊತೆಗೆ, ‘ಮಾಧ್ಯಮದ ಕೃಪೆಯಿಂದಾಗಿ ನಾನು ಈಗಾಗಲೇ ಹಲವು ಬಾರಿ ಮದುವೆಯಾಗಿದ್ದೇನೆ. ನನ್ನ ಮದುವೆಯ ವಿಷಯವನ್ನು ನನ್ನ ಹೆತ್ತವರಿಗೆ ಬಿಟ್ಟಿದ್ದೇನೆ. ಅವರು ಯಾರನ್ನು ಮದುವೆ ಮಾಡಲು ಬಯಸುತ್ತಾರೋ ಅವರನ್ನೇ ಮದುವೆಯಾಗುತ್ತೇನೆ. ದಯವಿಟ್ಟು ಈ ವದಂತಿಗಳನ್ನು ನಿಲ್ಲಿಸಿ’ ಎಂದು ಅನುಷ್ಕಾ ಖಾರವಾದ ಪ್ರತಿಕ್ರಿಯೆ ನೀಡಿದ್ದಾರೆ.

ಆದರೂ ಕೂಡ ಅವರಿಗೆ ಮತ್ತೆಮತ್ತೆ ಮದುವೆಗಳು ನಡೆಯುತ್ತಲೇ ಇವೆ. ಇಂಥ ಸುದ್ದಿಗಳು ಜಾಸ್ತಿಯಾಗುತ್ತಲೇ ಇವೆ. ಸೋಷಿಯಲ್ ಮೀಡಿಯಾ ಮೂಲಕ ಇಂದ ಸುದ್ದಿಗಳು ಸೃಷ್ಟಿಯಾಗುತ್ತವೆ.

Source link

Leave a Reply

Your email address will not be published. Required fields are marked *