Astrology: ಸೋಲಿನಿಂದ ಪುಟಿದೇಳುವ 4 ರಾಶಿಗಳು; ಗೆದ್ದೇ ಅಂದವರಿಗೆ ಶಾಕ್ ಕೊಡ್ತಾರೆ ಇವರು! | Aries Taurus Scorpio Capricorn Zodiac Signs That Never Give Up Their Dreams Mrq

ಮಕರ ರಾಶಿಯವರು ವಾಸ್ತವವಾದಿಗಳು, ಶಿಸ್ತಿಗೆ ಪ್ರಾಮುಖ್ಯತೆ ನೀಡುವವರು ಮತ್ತು ಮಹತ್ವಾಕಾಂಕ್ಷಿಗಳು. ಪಟ್ಟುಬಿಡದ ಪ್ರಯತ್ನವು ಪರ್ವತವನ್ನೇ ಚಲಿಸುವಷ್ಟು ಶಕ್ತಿಯುತವಾಗಿರುತ್ತದೆ. ಇವರ ಗುರಿಗಳು ಸ್ಪಷ್ಟವಾಗಿರುತ್ತವೆ. ಆ ಗುರಿಗಳನ್ನು ತಲುಪುವವರೆಗೂ ಅವರು ವಿಶ್ರಾಂತಿ ಪಡೆಯುವುದಿಲ್ಲ. ಇವರು ಅವಸರಪಡುವುದಿಲ್ಲ.

ದೀರ್ಘಕಾಲೀನ ಯೋಜನೆಗಳನ್ನು ರೂಪಿಸಿ, ಪ್ರತಿ ಹೆಜ್ಜೆಯನ್ನೂ ನಿಧಾನವಾಗಿ ಮತ್ತು ತಾಳ್ಮೆಯಿಂದ ಇಡುತ್ತಾರೆ. ಇವರು ತಮ್ಮ ಕನಸನ್ನು ದೊಡ್ಡ ಕಟ್ಟಡವೆಂದು ಪರಿಗಣಿಸಿ, ಅದಕ್ಕೆ ಗಟ್ಟಿ ಅಡಿಪಾಯ ಹಾಕಿ ನಿಧಾನವಾಗಿ ಕಟ್ಟುತ್ತಾರೆ. ಇವರಿಗೆ ಸೋಲು ಎಂದರೆ ಅಂತ್ಯವಲ್ಲ, ಅದೊಂದು ತಿರುವು. ಆದ ತಪ್ಪುಗಳನ್ನು ಗುರುತಿಸಿ, ಅದರಿಂದ ಪಾಠ ಕಲಿತು, ಮತ್ತೆ ಬಲವಾಗಿ ಪುಟಿದೇಳುತ್ತಾರೆ.

ವಿಶೇಷ ಮನವಿ: ಜ್ಯೋತಿಷ್ಯ ಲೇಖನದಲ್ಲಿ ನೀಡಲಾದ ಮಾಹಿತಿಯು ಜ್ಯೋತಿಷಿಗಳು, ಪಂಚಾಂಗ, ಧಾರ್ಮಿಕ ಗ್ರಂಥಗಳು ಮತ್ತು ನಂಬಿಕೆಗಳನ್ನು ಆಧರಿಸಿದೆ. ಈ ಮಾಹಿತಿಯನ್ನು ನಿಮಗೆ ತಲುಪಿಸುವುದು ನಮ್ಮ ಉದ್ದೇಶ. ಬಳಕೆದಾರರು ಇವನ್ನು ಕೇವಲ ಮಾಹಿತಿಯನ್ನಾಗಿ ಮಾತ್ರ ಪರಿಗಣಿಸಬೇಕಾಗಿ ವಿನಂತಿ.

ಇದನ್ನೂ ಓದಿ: ಹೊಸ ವರ್ಷದಂದು ಪ್ರೇಮಿಗಳಿಗೆ ಬ್ಯಾಡ್ ನ್ಯೂಸ್, ಈ ರಾಶಿಯವ್ರು ಬ್ರೇಕಪ್‌ ಮಾಡ್ಕೊತಾರೆ

Source link

Leave a Reply

Your email address will not be published. Required fields are marked *