Today, Sunday, is auspicious and lucky for this zodiac sign ಇಂದು ರವಿವಾರ | Today 1st February 2026 Horoscope Lucky Zodiac Signs Kannada 2026

Today, Sunday, is auspicious and lucky for this zodiac sign ಇಂದು ರವಿವಾರ | Today 1st February 2026 Horoscope Lucky Zodiac Signs Kannada 2026



Today, Sunday, is auspicious and lucky for this zodiac sign ಇಂದು ರವಿವಾರ | Today 1st February 2026 Horoscope Lucky Zodiac Signs Kannada 2026

Today 1st February 2026 horoscope lucky zodiac signs kannada 2026 ಯಾವ ರಾಶಿಗೆ ಹಣದ ಲಾಭ? ಯಾರಿಗೆ ಆರೋಗ್ಯದ ಸಮಸ್ಯೆ? ಕುಟುಂಬ ಜೀವನ, ಉದ್ಯೋಗ ಮತ್ತು ಹಣಕಾಸಿನ ಬಗ್ಗೆ ಪೂರ್ಣ ದೈನಂದಿನ ಜ್ಯೋತಿಷ್ಯ ಭವಿಷ್ಯ 

ಮೇಷ = ಸುಖ ಸಮೃದ್ಧಿ. ಸಮಾರಂಭದಲ್ಲಿ ಭಾಗಿಯಾಗುವಿರಿ. ಬಂಧು-ಮಿತ್ರರ ಒಡನಾಟ. ಪ್ರಯಾಣ ಸೌಖ್ಯ. ಕಾರ್ಯಗಳಲ್ಲಿ ಅನುಕೂಲ. ದಾಂಪತ್ಯದಲ್ಲಿ ಕಿರಿಕಿರಿ. ರೇಣುಕಾ ಮಾತೆಯ ಸ್ಮರಣೆ ಮಾಡಿ

ವೃಷಭ = ಕುಟುಂಬ ಸೌಖ್ಯ. ದಾಂಪತ್ಯದಲ್ಲಿ ಅನ್ಯೋನ್ಯತೆಉತ್ತಮ ಸಲಹೆ ಸಿಗಲಿದೆ. ಸಾಲ-ರೋಗ ಬಾಧೆ. ಧೈರ್ಯ-ಸಾಹಸಗಳು. ಮಹಾಲಕ್ಷ್ಮೀ ಪ್ರಾರ್ಥನೆ ಮಾಡಿ

ಮಿಥುನ = ಕುಟುಂಬ ಸೌಖ್ಯ. ಹಣಕಾಸಿನ ಸಮೃದ್ಧಿ. ಹೋಟೆಲ್, ದ್ರವ ವ್ಯಾಪಾರದಲ್ಲಿ ಲಾಭ. ಹಾಲು-ಹೈನು ಕ್ಷೇತ್ರದಲ್ಲಿ ಲಾಭ. ಮಕ್ಕಳಲ್ಲಿ ಕಲಹ. ರೇಣುಕಾ ಮಾತೆಯ ಸ್ಮರಣೆ ಮಾಡಿ

ಕರ್ಕ = ಆರೋಗ್ಯದಲ್ಲಿ ಚೇತರಿಕೆ. ಕಾರ್ಯಗಳಲ್ಲಿ ಅನುಕೂಲ. ಸ್ನೇಹಿತರಲ್ಲಿ ತಗಾದೆ. ಪ್ರಯಾಣದಲ್ಲಿ ತೊಂದರೆ. ವ್ಯಾಪಾರದಲ್ಲಿ ವಿಘ್ನಗಳು. ದಾಂಪತ್ಯದಲ್ಲಿ ಸೌಖ್ಯ. ಗ್ರಾಮ ದೇವತಾದರ್ಶನ ಮಾಡಿ

ಸಿಂಹ = ಲಾಭದ ದಿನ. ಸಹೋದರರಲ್ಲಿ ಅಸಹಾಯಕತೆ. ಕಾರ್ಯಗಳಲ್ಲಿ ಅನುಕೂಲ. ನಷ್ಟ ಕಡಿಮೆ. ಆಂಜನೇಯ ಪ್ರಾರ್ಥನೆ ಮಾಡಿ

ಕನ್ಯಾ = ಲಾಭದ ದಿನ. ಕಾರ್ಯಗಳಲ್ಲಿ ಅನುಕೂಲ. ಆಹಾರ ವ್ಯತ್ಯಾಸ. ಕುಟುಂಬದಲ್ಲಿ ಘರ್ಷಣೆಗಳು. ಸಂಗಾತಿಯಲ್ಲಿ ಸಾಮಸರ್ಯ. ಮನೆದೇವರ ಪ್ರಾರ್ಥನೆ ಮಾಡಿ

ತುಲಾ = ಕಾರ್ಯ ಸಿದ್ಧಿ. ಹೊಸ ಕಾರ್ಯಗಳಲ್ಲಿ ಅನುಕೂಲ. ಸ್ನೇಹಿತರು-ಬಂಧುಗಳ ಸಹಕಾರ. ಆರೋಗ್ಯ ವ್ಯತ್ಯಾಸ. ದುರ್ಗಾ ಕವಚ ಪಠಿಸಿ

ವೃಶ್ಚಿಕ = ಕಾರ್ಯಗಳಲ್ಲಿ ಅನುಕೂಲ. ಧರ್ಮ ಕಾರ್ಯಗಳಲ್ಲಿ ಆಸಕ್ತಿ. ಮನೋರಂಜನೆ. ಧನ ನಷ್ಟ. ಕುಟುಂಬದಲ್ಲಿ ಎಚ್ಚರವಹಿಸಿ. ಗುರು ಪ್ರಾರ್ಥನೆ ಮಾಡಿ

ಧನು = ಕಾರ್ಯಗಳಲ್ಲಿ ಅನುಕೂಲ. ದಾಂಪತ್ಯದಲ್ಲಿ ಸಾಮರಸ್ಯ. ಕಡಿಮೆ ನಷ್ಟ. ಹಳೆಯ ಮಿತ್ರರ ನಂಟು. ಮನೆ ದೇವರ ಪ್ರಾರ್ಥನೆ ಮಾಡಿ

ಮಕರ = ಸಂಗಾತಿಯಲ್ಲಿ ಸಾಮರಸ್ಯ. ಜಲ ವ್ಯಾಪಾರದಲ್ಲಿ ಅನುಕೂಲ. ಕಾರ್ಯಗಳಲ್ಲಿ ವಿಘ್ನಗಳು. ಆರೋಗ್ಯ ಬಲ. ಯಂತ್ರೋದ್ಯಮದಲ್ಲಿ ಅನುಕೂಲ. ಗಣಪತಿಗೆ ಬೆಲ್ಲ ಸಮರ್ಪಣೆ ಮಾಡಿ

ಕುಂಭ = ಕಾರ್ಯಗಳಲ್ಲಿ ಪರಿಶ್ರಮ. ಅದೃಷ್ಟ ಕೈತಪ್ಪಲಿದೆ. ತಂದೆ-ಮಕ್ಕಳಲ್ಲಿ ಮನಸ್ತಾಪ. ಸಾಲ-ಶತ್ರುಗಳ ಬಾಧೆ ಇಲ್ಲ. ಯಲ್ಲಮ್ಮನ ಪ್ರಾರ್ಥನೆ ಮಾಡಿ

ಮೀನ = ಕಾರ್ಯಗಳಲ್ಲಿ ಅನುಕೂಲ. ಸಹೋದ್ಯೋಗಗಳ ಸಹಕಾರ. ಮಕ್ಕಳಲ್ಲಿ ಆತ್ಮೀಯತೆ. ಮನಸ್ಸಿಗೆ ಹಿತ. ವಸ್ತು ನಷ್ಟತೆ. ಕಾರ್ತವೀರ್ಯಾರ್ಜುನ ಸ್ಮರಣೆ ಮಾಡಿ



Source link

Leave a Reply

Your email address will not be published. Required fields are marked *