Headlines

ಯಶ್‌ ಮಗನ ಪಾತ್ರದಲ್ಲಿ ರಾಘವ್‌ ಜುಯಲ್‌ -ರಾಮಾಯಣ ಚಿತ್ರದ ಮೇಘನಾಥನ ಪಾತ್ರದಲ್ಲಿ ನಟನೆ | Raghav Juyal To Play Yashs Son In Ramayana

ಯಶ್‌ ನಟನೆ, ನಿರ್ಮಾಣದ ‘ರಾಮಾಯಣ’ ಚಿತ್ರಕ್ಕೆ ಖ್ಯಾತ ನಟ ರಾಘವ್‌ ಜುಯಲ್‌ ಹೊಸದಾಗಿ ಸೇರಿಕೊಂಡಿದ್ದಾರೆ. ರಾವಣ ಪಾತ್ರಧಾರಿ ಯಶ್‌ ಮಗನಾಗಿ ರಾಘವ್‌ ಜುಯಲ್‌ ನಟಿಸಲಿದ್ದಾರೆ. ‘ರಾಮಾಯಣ’ದಲ್ಲಿ ಬರುವ ಮೇಘನಾಥನ ಪಾತ್ರದಲ್ಲಿ ರಾಘವ್‌ ಮಿಂಚಲಿದ್ದಾರೆ.

ಸಿನಿವಾರ್ತೆ

ಬ್ಯಾಡ್ಸ್‌ ಆಫ್‌ ಬಾಲಿವುಡ್‌’ ವೆಬ್‌ ಸರಣಿ ಮೂಲಕ ನಟನಾ ರಂಗಕ್ಕೆ

‘ಕಿಲ್‌’ ಚಿತ್ರದಲ್ಲಿ ವಿಲನ್‌ ಹಾಗೂ ‘ಬ್ಯಾಡ್ಸ್‌ ಆಫ್‌ ಬಾಲಿವುಡ್‌’ ವೆಬ್‌ ಸರಣಿ ಮೂಲಕ ತನ್ನ ನಟನಾ ಸಾಮರ್ಥ್ಯವನ್ನು ಸಾಬೀತುಪಡಿಸಿದ್ದಾರೆ ರಾಘವ್‌ ಜುಯಲ್‌. ನಾನಿ ಜೊತೆಗೆ ತೆಲುಗಿನ ‘ದಿ ಪಾರಡೈಸ್‌’ ಚಿತ್ರದಲ್ಲೂ ರಾಘವ್‌ ನಟಿಸುತ್ತಿದ್ದಾರೆ.

ಶ್ರೀರಾಮನಾಗಿ ರಣಬೀರ್‌ಕಪೂರ್‌

ನಿತೇಶ್‌ ತಿವಾರಿ ನಿರ್ದೇಶನದ ಈ ಚಿತ್ರದಲ್ಲಿ ಶ್ರೀರಾಮನಾಗಿ ರಣಬೀರ್‌ಕಪೂರ್‌, ಸೀತೆಯಾಗಿ ಸಾಯಿ ಪಲ್ಲವಿ, ಹನುಮಂತನಾಗಿ ಸನ್ನಿ ಡಿಯೋಲ್‌ ನಟಿಸುತ್ತಿದ್ದಾರೆ.

Source link

Leave a Reply

Your email address will not be published. Required fields are marked *