ನಾಳೆಯಿಂದ ಜಿಎಸ್‌ಟಿ 2.0 ಅನ್ವಯ: ಕಾರಿನ ಬೆಲೆ ₹1 ಲಕ್ಷವರೆಗೆ ದರ ಇಳಿಕೆ, ದಸರಾ ಹಬ್ಬಕ್ಕೆ ಸಿಗಲಿದೆ ಸೂಪರ್ ಆಫರ್! | New Gst To Be Implemented From Tomorrow Super Offers For Dussehra Festival

ಕೇಂದ್ರ ಸರ್ಕಾರದ ಜಿಎಸ್‌ಟಿ ಇಳಿಕೆ ನಿರ್ಧಾರದಿಂದಾಗಿ 1200 cc ಗಿಂತ ಕಡಿಮೆ ಸಾಮರ್ಥ್ಯದ ಹಲವು ಕಾರುಗಳ ಬೆಲೆಯಲ್ಲಿ ಭಾರಿ ಇಳಿಕೆಯಾಗಿದೆ. ದಸರಾ ಹಬ್ಬದ ಸಂದರ್ಭದಲ್ಲಿ ಕಾರು ಖರೀದಿಸಲು ಯೋಜಿಸುತ್ತಿರುವವರಿಗೆ ಇದು ಉತ್ತಮ ಅವಕಾಶವಾಗಿದೆ.

ಕೇಂದ್ರ ಸರ್ಕಾರ ಹಲವು ವಸ್ತುಗಳ ಮೇಲೆ ಜಿಎಸ್‌ಟಿ ಇಳಿಕೆ ಮಾಡಿರುವುದು ಗೊತ್ತೆ ಇದೆ. ಇದರಿಂದ ಹಲವು ದಿನನಿತ್ಯದ ವಸ್ತುಗಳ ಬೆಲೆ ಇಳಿಕೆಯಾಗುವುದರ ಜೊತೆಗೆ ಮೋಟಾರ್ ವಾಹನಗಳು ಹಾಗೂ ಇಲೆಕ್ಟ್ರಿಕ್ ವಸ್ತುಗಳ ಮೇಲೆಯೂ ಬೆಲೆ ಭಾರಿ ಇಳಿಕೆ ಆಗಿದೆ. ಹೀಗಾಗಿ ದಸರಾ ಹಬ್ಬದ ಸಮಯದಲ್ಲಿ ವಾಹನ ಖರೀದಿ ಮಾಡಲು ಬಯಸುವವರಿಗೆ ಇಲ್ಲೊಂದು ಗುಡ್‌ನ್ಯೂಸ್ ಇದೆ. ಹಲವು ವಾಹನಗಳ ದರದಲ್ಲಿ ಇಳಿಕೆ ಆಗಿದ್ದು, ಜಿಎಸ್‌ಟಿ ಕಡಿತದಿಂದಾಗಿ ಕಾರುಗಳ ದರದಲ್ಲಿ ಭಾರಿ ವ್ಯತ್ಯಾಸವಾಗಲಿದೆ. ಹೀಗಾಗಿ ಆಯುಧ ಪೂಜೆಗೆ ಕಾರು ಖರೀದಿಸಲು ಬಯಸುವವರು ಯಾವ ಕಾರಿಗೆ ಎಷ್ಟು ಬೆಲೆ ಇಳಿಕೆಯಾಗಿದೆ ಎಂಬುದರ ವಿವರ ಇಲ್ಲಿದೆ.

1200 cc ಗಿಂತ ಕಡಿಮೆ ಸಾಮರ್ಥ್ಯದ ಕಾರುಗಳಿಗೆ 28% ರಿಂದ 18% ರಷ್ಟು ಜಿಎಸ್‌ಟಿ ಇಳಿಕೆಯಾಗಿದೆ. ಇಲ್ಲಿ ಯಾವ ಕಾರುಗಳ ಬೆಲೆಗಳನ್ನು ಕಡಿಮೆ ಮಾಡಲಾಗಿದೆ (ಎಕ್ಸ್-ಶೋರೂಂ ಬೆಲೆ) ಎಂಬ ವಿವರ ಇಲ್ಲಿದೆ.

ಕಾರು ಹಳೆಯ ಬೆಲೆ ಹೊಸ ಬೆಲೆ ಉಳಿತಾಯ
ಸ್ವಿಫ್ಟ್ 7,96,000 6,84,900 1,12,600.
ಗ್ರ್ಯಾಂಡ್ ವಿಟಾರಾ 11,83,000 10,76,500 1,07,000
ಬಲೆನೊ 6,84,000  5,98,900 86,100.
ಇಗ್ನಿಸ್ 6,06,400 5,35,100 71,300.
ಜಿಮ್ಮಿ 12,83,400 12,31,500 51,900.
ಸ್ಕೋಡಾ ಸ್ಲಾವಿಯಾ 10,49,000 9,99,000 50,000
ಸ್ಕೋಡಾ ಕೊಡಿಯಾಕ್ 46,89,000 43,76,000 3,13,000.
ಎಸ್-ಪ್ರೆಸ್ಸೊ 4,79,500 3,49,900 1,29,600.
ಆಲ್ಟೊ ಕೆ10 4,77,500 3,69,500 1,07,600.
ಸೆಲೆರಿಯೊ 5,64, 000 4,69, 900 94100.
ವ್ಯಾಗ್ನರ್ 5,83,500 4,98,900 84600
ಡಿಜೈರ್ 7,13,300 6,25,600 87,700.
ಬ್ರೆಝಾ 9,38,600 8,25,900 1,12,700.
ಎರ್ಟಿಗಾ 9,26,400 8,80,000 46,400.
ಇಕೋ 5,86,100 5,18,100 68,000

Source link

Leave a Reply

Your email address will not be published. Required fields are marked *