ಐದನೇ ತಲೆಮಾರಿನ ದೇಶದ ಮೊದಲ ಸ್ಟೆಲ್ತ್‌ ಯುದ್ಧ ವಿಮಾನ ರೇಸಿಂದ ಬೆಂಗ್ಳೂರಿನ ಎಚ್‌ಎಎಲ್‌ ಔಟ್‌ | Hal Ruled Out Of Indias First Stealth Combat Aircraft Race

ಭಾರತದ ಮೊದಲ ಐದನೇ ತಲೆಮಾರಿನ ಸ್ಟೆಲ್ತ್‌ (ಕಣ್ಣುತಪ್ಪಿಸುವ) ಯುದ್ಧ ವಿಮಾನ ಎಎಂಸಿಎ ಅಭಿವೃದ್ಧಿಪಡಿಸಿ, ಉತ್ಪಾದನೆ ಮಾಡುವ ಹೊಣೆಯಿಂದ ಬೆಂಗಳೂರು ಮೂಲದ ಎಚ್‌ಎಎಲ್‌ (ಹಿಂದುಸ್ಥಾನ ಏರೋನಾಟಿಕ್‌ ಲಿಮಿಟೆಡ್‌) ಹೊರಬಿದ್ದಿದೆ.

ನವದೆಹಲಿ: ಭಾರತದ ಮೊದಲ ಐದನೇ ತಲೆಮಾರಿನ ಸ್ಟೆಲ್ತ್‌ (ಕಣ್ಣುತಪ್ಪಿಸುವ) ಯುದ್ಧ ವಿಮಾನ ಎಎಂಸಿಎ ಅಭಿವೃದ್ಧಿಪಡಿಸಿ, ಉತ್ಪಾದನೆ ಮಾಡುವ ಹೊಣೆಯಿಂದ ಬೆಂಗಳೂರು ಮೂಲದ ಎಚ್‌ಎಎಲ್‌ (ಹಿಂದುಸ್ಥಾನ ಏರೋನಾಟಿಕ್‌ ಲಿಮಿಟೆಡ್‌) ಹೊ

3 ಕಂಪನಿಗಳನ್ನು ಅಂತಿಮ

ಈ ಕುರಿತು ಹೇಳಿಕೆ ಬಿಡುಗಡೆ ಮಾಡಿರುವ ರಕ್ಷಣಾ ಕಾರ್ಯದರ್ಶಿ ರಾಜೇಶ್‌ ಕುಮಾರ್‌, ‘ದೇಶದ ಮೊದಲ ಸುಧಾರಿತ ಮಧ್ಯಮ ಯುದ್ಧ ವಿಮಾನ (ಎಎಂಸಿಎ) ಅಭಿವೃದ್ಧಿಪಡಿಸಲು 3 ಕಂಪನಿಗಳನ್ನು ಅಂತಿಮಗೊಳಿಸಲಾಗಿದೆ. ಅರ್ಹತಾ ಸುತ್ತಿನಿಂದ ಎಚ್‌ಎಎಲ್‌ ಹೊರಬಿದ್ದಿದೆ. ಗುತ್ತಿಗೆ ಪಡೆವ ಕಂಪನಿಯ ಹೆಸರನ್ನು 3-4 ತಿಂಗಳಲ್ಲಿ ಬಹಿರಂಗಪಡಿಸಲಾಗುವುದು. ಕಂಪನಿಯು ಇನ್ನು 3-4 ವರ್ಷಗಳಲ್ಲಿ ಎಎಂಸಿಎ ಮಾದರಿ (ಪ್ರೊಟೋಟೈಪ್‌) ವಿಮಾನಗಳನ್ನು ಅಭಿವೃದ್ಧಿಪಡಿಸಲಿವೆ. ಮುಂದಿನ ದಶಕದಲ್ಲಿ ಯುದ್ಧ ವಿಮಾನಗಳು ಸೇವೆಗೆ ಸೇರಲಿವೆ’ ಎಂದು ತಿಳಿಸಿದ್ದಾರೆ. ಆದರೆ 3 ಕಂಪನಿಗಳ ಹೆಸರು ಬಹಿರಂಗಪಡಿಸಿಲ್ಲ.

ಎಚ್‌ಎಎಲ್‌ ಹೊರಬಿದ್ದಿದ್ದೇಕೆ?

ವಿಫಲದ ಬಗ್ಗೆ ಅಧಿಕೃತ ಕಾರಣ ತಿಳಿದುಬಂದಿಲ್ಲವಾದರೂ, ದೇಶದ ಸಣ್ಣ ಯುದ್ಧ ವಿಮಾನ ತೇಜಸ್‌ ಎಂಕೆ-1 ಪೂರೈಕೆಯಲ್ಲಿ ಎಚ್‌ಎಎಲ್‌ ವಿಳಂಬ, ಇದರ ಮುಂದುವರಿದ ಭಾಗ ಎಂಕೆ2 ಇನ್ನು ಶುರುವಾಗದಿರುವುದು, ವಾಯುಪಡೆ ಮತ್ತು ಸರ್ಕಾರದಿಂದ ಎಚ್‌ಎಎಲ್‌ ಬಗ್ಗೆ ಅಸಮಾಧಾನ ಕಾರಣವಿರಬಹುದು ಎನ್ನಲಾಗಿದೆ.

Source link

Leave a Reply

Your email address will not be published. Required fields are marked *