Headlines

ಸಿನಿಮಾಗಳನ್ನು ಪ್ರೀತಿಸಿ, ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲೇ ಉಸಿರು ಚೆಲ್ಲಿದ ಕನ್ನಡ ನಿರ್ದೇಶಕ Joe Siman | Kannada Director Joe Siman Passed Away Heart Attack Karnataka Film Chamber Of Commerce

Kannada Director Joe Siman Death: ಸಿನಿಮಾಗಳನ್ನು ಪ್ರೀತಿಸಿ, ಸಿನಿಮಾವನ್ನು ಜೀವನವಾಗಿಸಿಕೊಂಡಿದ್ದ ನಟ, ನಿರ್ದೇಶಕ ಜೋ ಸೈಮನ್‌ ಅವರು ನಿಧನರಾಗಿದ್ದಾರೆ. ಅವರಿಗೆ 80 ವರ್ಷ ವಯಸ್ಸಾಗಿತ್ತು. 

ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲೇ ಹೃದಯಾಘಾತವಾಗಿದ್ದು, ನಿಧನರಾಗಿದ್ದಾರೆ. ಫಿಲ್ಮ್ ಚೇಂಬರ್ ಸದಸ್ಯರು ಅಲ್ಲೇ ಪಕ್ಕದಲ್ಲೇ ಇದ್ದ ಮಲ್ಲಿಗೆ ಆಸ್ಪತ್ರೆಗೆ ಕರೆತಂದಿದ್ದಾರೆ.

ಕನ್ನಡ ಚಿತ್ರರಂಗದ ಅದ್ಭುತ ನಿರ್ದೇಶಕ

ಜೋ ಸೈಮನ್​ ಅವರಿಗೆ 80 ವರ್ಷ ವಯಸ್ಸಾಗಿತ್ತು. ನಟ ವಿಷ್ಣುವರ್ಧನ್​ಗೆ ಸಾಹಸ ಸಿಂಹ ಎಂಬ ಬಿರುದ್ಧು ಕೊಟ್ಟ ನಿರ್ದೇಶಕ ಈಗ ಇನ್ನಿಲ್ಲ. ಸಾಹಸ ಸಿಂಹ, ಹಾಂಕಾಂಗ್​ನಲ್ಲಿ ಏಜೆಂಟ್ ಅಮರ್​, ಸಿಂಹ ಜೋಡಿ, ಸ್ನೇಹದ ಕಡಲಲ್ಲಿ, ರವಿವರ್ಮ, ಊರಿಗೆ ಉಪಕಾರಿ ಸೇರಿದಂತೆ ಹಿಟ್​ ಸಿನಿಮಾ ಕೊಟ್ಟಿದ್ದಾರೆ. ವಿಷ್ಣುವರ್ಧನ್​, ಅಂಬರೀಶ್​​ಗೆ ನೆಚ್ಚಿನ ನಿರ್ದೇಶಕ ಆಗಿದ್ದರು.

Source link

Leave a Reply

Your email address will not be published. Required fields are marked *