Ex Boyfriend ಗೆಳತಿ ಜೊತೆಗೆ ಬ್ರೇಕ್ ಅಪ್ ಬಳಿಕ ಆಕೆಯ ತಾಯಿ ಜೊತೆ ಡೇಟಿಂಗ್, ಬಾಯ್‌ಫ್ರೆಂಡ್ ಕಳ್ಳಾಟ ಬಯಲು | Delhi Relationship Drama Woman Exposes Ex Boyfriend For Dating Her Mother

Ex Boyfriend ಗೆಳತಿ ಜೊತೆಗೆ ಬ್ರೇಕ್ ಅಪ್ ಬಳಿಕ ಆಕೆಯ ತಾಯಿ ಜೊತೆ ಡೇಟಿಂಗ್, ಬಾಯ್‌ಫ್ರೆಂಡ್ ಕಳ್ಳಾಟ ಬಯಲು | Delhi Relationship Drama Woman Exposes Ex Boyfriend For Dating Her Mother



Ex Boyfriend ಗೆಳತಿ ಜೊತೆಗೆ ಬ್ರೇಕ್ ಅಪ್ ಬಳಿಕ ಆಕೆಯ ತಾಯಿ ಜೊತೆ ಡೇಟಿಂಗ್, ಬಾಯ್‌ಫ್ರೆಂಡ್ ಕಳ್ಳಾಟ ಬಯಲು | Delhi Relationship Drama Woman Exposes Ex Boyfriend For Dating Her Mother

ಗೆಳತಿ ಜೊತೆಗೆ ಬ್ರೇಕ್ ಅಪ್ ಬಳಿಕ ಆಕೆಯ ತಾಯಿ ಜೊತೆ ಡೇಟಿಂಗ್, ಮಾಜಿ ಬಾಯ್‌ಫ್ರೆಂಡ್‌ನ ಕಳ್ಳಾಟವನ್ನು ಯುವತಿ ಬಯಲು ಮಾಡಿದ್ದಾಳೆ. ತನ್ನ ತಾಯಿ ಜೊತೆಗೆ ಡೇಟಿಂಗ್ ಮಾಡುವ ಎಕ್ಸ್ ಬಾಯ್‌ಫ್ರೆಂಡ್‌ನ ರಿಲೇಶನ್‌ಶಿಪ್ ಕುರಿತು ಯುವತಿ ಇಂಚಿಂಚು ಬಯಲು ಮಾಡಿದ್ದಾಳೆ.

ದೆಹಲಿ (ಫೆ.14) ರಿಲೇಶನ್‌ಶಿಪ್ ಕುರಿತು ಹಲವು ರೋಚಕ ಕತೆಗಳು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತದೆ. ಈ ಪೈಕಿ ಕೆಲ ಘಟನೆಗಳು ಭಾರಿ ವೈರಲ್ ಆಗುತ್ತದೆ. ಇದೀಗ ಯುವತಿಯೊಬ್ಬಳು ತನ್ನ ಮಾಜಿ ಬಾಯ್‌ಫ್ರೆಂಡ್ ಕಳ್ಳಾಟ ಬಯಲು ಮಾಡಿದ ಕತೆಯೊಂದು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ತನ್ನ ಜೊತೆ ಬ್ರೇಕ್ ಅಪ್ ಮಾಡಿದ ಬಾಯ್‌ಫ್ರೆಂಡ್ ಬಳಿಕ ಪತ್ತಯೇ ಇರಲಿಲ್ಲ. ಆದರೆ ಡೇಟಿಂಗ್ ಆ್ಯಪ್ ಪ್ರಮೋಶನ್ ಕಾರ್ಯಕ್ರಮದಲ್ಲಿ ತನ್ನ ಮಾಜಿ ಬಾಯ್‌ಫ್ರೆಂಡ್ ಕಳ್ಳಾಟ ಬಯಲಾಗಿದೆ. ಕಾರಣ ಡೇಟಿಂಗ್ ಆ್ಯಪ್ ಮೂಲಕ ಗೆಳತಿಯ ತಾಯಿ ಜೊತೆಗೆ ಡೇಟಿಂಗ್ ಮಾಡುತ್ತಿರುವ ಮಾಹಿತಿಯೊಂದು ಸೋಶಿಯಲ್ ಮೀಡಯಾದಲ್ಲಿ ಭಾರಿ ಸದ್ದು ಮಾಡುತ್ತಿದೆ.

ದೆಹಲಿಯಲ್ಲಿ ನಡೆದ ಡೇಟಿಂಗ್ ಆ್ಯಪ್ ಪ್ರಚಾರ ಕಾರ್ಯಕ್ರಮದಲ್ಲಿ ಮಾಜಿ ಪ್ರಿಯಕರನ ಶಪಿಸಿ, ಕ್ರಶ್ ಒಪ್ಪಿಕೊಳ್ಳಿ ಸೇರಿದಂತೆ ಕೆಲ ಕಾರ್ಯಕ್ರಮ ಆಯೋಜಿಸಲಾಗಿತ್ತು.ಈ ಕಾರ್ಯಕ್ರಮದಲ್ಲಿ ಯುವತಿ ಸ್ಟಿಕ್ಕಿ ಬೋರ್ಡ್ ಮೇಲೆ ಬರೆದ ಸುದೀರ್ಘ ನೋಟ್ ಇದೀಗ ಭಾರಿ ವೈಲ್ ಆಗಿದೆ ಎಂದು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ಈ ಪತ್ರದಲ್ಲಿ ತನ್ನ ಮಾಜಿ ಪ್ರಿಯಕರ ಮಾಡಿದ ಮೋಸ, ತನ್ನ ತಾಯಿ ಜೊತೆಗೆ ಡೇಟಿಂಗ್ ಮಾಡುತ್ತಿದ್ದ ವಿಚಾರಗಳನ್ನು ಬೋರ್ಡ್ ಮೇಲಿನ ಪತ್ರದಲ್ಲಿ ಬರೆದಿದ್ದಾಳೆ.

ಬ್ರೇಕ್ ಅಪ್ ಬಳಿಕ ಟ್ವಿಸ್ಟ್

ಡೇಟಿಂಗ್ ಆ್ಯಪ್ ಮೂಲಕ ಗೆಳೆಯ ಪರಿಚಯವಾಗಿದ್ದ. ಆತನ ಜೊತೆಗಿನ ಪರಿಚಯ ಪ್ರೀತಿಯಾಗಿ ತಿರುಗಿತ್ತು.ಬಳಿಕ ಸುತ್ತಾಟ, ಪಾರ್ಟಿ ಎಲ್ಲವೂ ನಡೆಯುತ್ತಿತ್ತು. ಯುವತಿ ತನ್ನ ಪ್ರೀತಿಯನ್ನು ಗಂಭೀರವಾಗಿ ತೆಗೆದುಕೊಂಡಿದ್ದಾಳೆ. ಇತ್ತ ಗೆಳೆಯನಿಗೆ ಎಲ್ಲವೂ ಟೈಮ್ ಪಾಸ್ ಆಗಿತ್ತು. ಇದೇ ವಿಚಾರವಾಗಿ ಮನಸ್ತಾಪಗಳು ಶುರುವಾಗತ್ತು. ಪ್ರೀತಿ ಮುಂದುವರಿಸಲು ಸಾಧ್ಯವಾಗದೇ ಆತ ಬ್ರೇಕ್ ಅಫ್ ಮಾಡಿಕೊಂಡ. ಬಳಿಕ ನೋವಿನಿಂದ ಹೊರಬರಲು ತುಂಬಾ ದಿನಗಳನ್ನು ತೆಗೆದುಕೊಂಡೆ. ಆದರೆ ಕೆಲ ದಿನಗಳ ಬಳಿಕ ಅಚ್ಚರಿ ವಿಚಾರ ಗೊತ್ತಾಗಿತ್ತು. ಆತ ನನ್ನ ಮಲತಾಯಿ ಜೊತೆಗೆ ಡೇಟಿಂಗ್ ಮಾಡುತ್ತಿರುವುದು ಪತ್ತೆಯಾಗಿತ್ತು. ನನ್ನ ಬ್ರೇಕ್ ಅಪ್ ಬಳಿ ಹಲವು ಯುವತಿಯರ ಜೊತೆ ಸಂಪರ್ಕವಿಟ್ಟುಕೊಂಡಿದ್ದ. ಇದರ ನಡುವೆ ಮಲ ತಾಯಿ ಜೊತೆಗೂ ಡೇಟಿಂಗ್ ಆ್ಯಪ್ ಮೂಲಕ ರಿಲೇಶನ್‌ಶಿಪ್ ಆರಂಭಿಸಿದ್ದ ಎಂದು ಯುವತಿ ಸ್ಟಿಕ್ಕಿ ನೋಟ್‌ನಲ್ಲಿ ಬೆರೆದುಕೊಂಡಿದ್ದಳೆ ಎಂದು ವರದಿಯಾಗಿದೆ.

ಡೇಟಿಂಗ್ ಪ್ರಚಾರದ ಕಾರಣಕ್ಕೆ ಈ ಪತ್ರಗಳನ್ನು ಟೆಂಪೋಗೆ ಅಂಟಿಸಿ ನಗರದಲ್ಲಿ ಪ್ರಚಾರ ಮಾಲಾಗುತ್ತಿದೆ. ಇದರ ಪರಿಣಾಮ ಈಕೆಯ ಪತ್ರ ಭಾರಿ ವೈರಲ್ ಆಗಿದೆ. ಮಗಳು, ತಾಯಿಯನ್ನು ಗೊತ್ತಾಗದಂತ ಪ್ರಿಯಕರ ಇದ್ದಾನೋ ಎಂದು ಹಲವರು ಪ್ರಶ್ನಿಸಿದ್ದಾರೆ. ಇದೇ ವೇಳೆ ಇದು ನಕಲಿ ಎಂದು ಹಲವರು ಹೇಳಿದ್ದಾರೆ. ಸುಳ್ಳು ಕತೆಗಳನ್ನು ಸೃಷ್ಟಿಸಿ ಡೇಟಿಂಗ್ ಆ್ಯಪ್ ಪ್ರಚಾರ ಮಾಡಲಾಗುತ್ತಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.



Source link

Leave a Reply

Your email address will not be published. Required fields are marked *