Today, Thursday, the 29th, is auspicious and lucky for this zodiac sign ಇಂದು 29 ಗುರುವಾರ | Today January 29th 2026 Horoscope Lucky Zodiac Signs Kannada 2026 Suh

Today, Thursday, the 29th, is auspicious and lucky for this zodiac sign ಇಂದು 29 ಗುರುವಾರ | Today January 29th 2026 Horoscope Lucky Zodiac Signs Kannada 2026 Suh



Today, Thursday, the 29th, is auspicious and lucky for this zodiac sign ಇಂದು 29 ಗುರುವಾರ | Today January 29th 2026 Horoscope Lucky Zodiac Signs Kannada 2026 Suh

Today January 29th 2026 horoscope lucky zodiac signs kannada 2026 ಯಾವ ರಾಶಿಗೆ ಹಣದ ಲಾಭ? ಯಾರಿಗೆ ಆರೋಗ್ಯದ ಸಮಸ್ಯೆ? ಕುಟುಂಬ ಜೀವನ, ಉದ್ಯೋಗ ಮತ್ತು ಹಣಕಾಸಿನ ಬಗ್ಗೆ ಪೂರ್ಣ ದೈನಂದಿನ ಜ್ಯೋತಿಷ್ಯ ಭವಿಷ್ಯ 

ಮೇಷ = ಸುಗ್ರಾಸ ಭೋಜನ. ಸ್ತ್ರೀಯರಿಗೆ ಸೌಖ್ಯ. ಕಾಲಿಗೆ ಪೆಟ್ಟು. ಕಾರ್ಯಗಳಲ್ಲಿ ಹಿನ್ನಡೆ. ಹಿರಿಯರಿಂದ ಕಿರಿಕಿರಿ. ಕುಟುಂಬ ಸವಖ್ಯ. ಶನೈಶ್ಚರ ಕವಚ ಪಠಿಸಿ

ವೃಷಭ = ಅಧಿಕಾರದ ಬಲ. ಮಾತಿಗೆ ಗೌರವ. ಹಣ ಸಹಾಯ. ಕುಟುಂಬ ಸೌಖ್ಯ. ವಿದ್ಯಾರ್ಥಿಗಳಿಗೆ ಅನುಕೂಲ. ವಿದೇಶವಹಿವಾಟಿನ ಅನುಕೂಲ. ಮನೆದೇವತ ಪ್ರಾರ್ಥನೆ ಮಾಡಿ

ಮಿಥುನ = ಕಾರ್ಯಗಳಲ್ಲಿ ತೊಡಕು. ಅತಿಯಾದ ಖರ್ಚು. ಸಂಗಾತಿಯಲ್ಲಿ ಸಾಮರಸ್ಯ. ಗಣಪತಿ ಪ್ರಾರ್ಥನೆ ಮಾಡಿ

ಕರ್ಕ = ಕಾರ್ಯಗಳಲ್ಲಿ ಅನುಕೂಲ. ಸ್ತ್ರೀಯರಿಗೆ ವ್ಯಾಪಾರದಲ್ಲಿ ಲಾಭ. ಹಾಲು-ಹೈನು ಕ್ಷೇತ್ರದಲ್ಲಿ ಲಾಭ. ಅಧಿಕಾರಿಗಳಿಗೆ ಅನುಕೂಲ. ತಂದೆ-ಮಕ್ಕಳಲ್ಲಿ ಮನಸ್ತಾಪ. ನರಸಿಂಹ ಪ್ರಾಥನೆ ಮಾಡಿ

ಸಿಂಹ = ಸಾಧನೆಯ ದಿನ. ಸ್ತ್ರೀಯರಿಗೆ ಅಧಿಕಾರ. ವಸ್ತುನಷ್ಟತೆ. ವೃತ್ತಿಯಲ್ಲಿ ಅನುಕೂಲ. ಕಾರ್ತವೀರ್ಯಾರ್ಜುನ ಸ್ಮರಣೆ ಮಾಡಿ

ಕನ್ಯಾ = ಕಾರ್ಯಗಳಲ್ಲಿ ಅನುಕೂಲ. ಧರ್ಮ ಕಾರ್ಯಗಳಲ್ಲಿ ಅನುಕೂಲ. ಸ್ತ್ರೀಯರಿಗೆ ಕ್ಷೇತ್ರ ದರ್ಶನ. ದಾಂಪತ್ಯದಲ್ಲಿ ಕಿರಿಕಿರಿ. ಲಕ್ಷ್ಮೀನಾರಾಯಣ ಪ್ರಾರ್ಥನೆ ಮಾಡಿ

ತುಲಾ = ಕೆಲಸದಲ್ಲಿ ಒತ್ತಡ. ಪ್ರಯಾಣದಲ್ಲಿ ಸೌಖ್ಯ. ಸಾಲ-ರೋಗ ಬಾಧೆ. ಲಲಿತಾ ಸಹಸ್ರನಾಮ ಪಠಿಸಿ

ವೃಶ್ಚಿಕ = ಕಾರ್ಯಗಳಲ್ಲಿ ಅನುಕೂಲ. ಶೌರ್ಯದ ದಿನ. ದಾಂಪತ್ಯದಲ್ಲಿ ಅನುರಾಗ. ವಿದೇಶ ಪ್ರಯಾಣ. ಇಷ್ಟವಸ್ತು ಖರೀದಿ. ವ್ಯಾಪಾರದಲ್ಲಿ ಅನುಕೂಲ. ಉದರ ಬಾಧೆ. ಗಣಪತಿಗೆ ಅಭಿಷೇಕ ಮಾಡಿಸಿ

ಧನು = ಕಾರ್ಯಗಳಲ್ಲಿ ಅನುಕೂಲ. ಸ್ನೇಹಿತರಿಂದ ಸಹಕಾರ. ಪ್ರಯಾಣದಲ್ಲಿ ತೊಂದರೆ. ನೀರಿನ ತೊಂದರೆಗಳು. ಗ್ರಾಮ ದೇವತಾದರ್ಶನ ಮಾಡಿ

ಮಕರ = ಕೆಲಸದಲ್ಲಿ ಅನುಕೂಲ. ಪ್ರಯಾಣದಲ್ಲಿ ಸೌಖ್ಯ. ಸ್ನೇಹಿತರು-ಮಕ್ಕಳಿಂದ ಅನುಕೂಲ. ಗಂಟಲು-ಕಿವಿ ಬಾಧೆ. ಶನೈಶ್ಚರ ಪ್ರಾರ್ಥನೆ ಮಾಡಿ

ಕುಂಭ = ಸ್ನೇಹಿತರು-ಬಂಧುಗಳ ಒಡನಾಟ. ಶಾಪಿಂಗ್ – ಓಡಾಟ. ಮನೋರಂಜನೆ. ಕೆಲಸದಲ್ಲಿ ತೊಂದರೆ. ಮಾತಿನಿಂದ ನಷ್ಟ. ಮನೆದೇವರ ಪ್ರಾರ್ಥನೆ ಮಾಡಿ

ಮೀನ = ಕಾರ್ಯಗಳಲ್ಲಿ ಅನುಕೂಲ. ಆತ್ಮೀಯರಿಂದ ಸಲಹೆ. ಸಾಹಸ ಕಾರ್ಯಗಳು. ವ್ಯಾಪಾರದಲ್ಲಿ ಅನುಕೂಲ. ತಲೆ ನೋವು. ಶನೈಶ್ಚರ ಕವಚ ಪಠಿಸಿ



Source link

Leave a Reply

Your email address will not be published. Required fields are marked *