Headlines

ಕನ್ನಡದ ಈ ಮೇರನಟರು ‘ಸ್ತ್ರೀ’ ಪಾತ್ರದಲ್ಲಿ ನಟಿಸಿದ್ದಾರೆ; ಯಾವ ಚಿತ್ರದಲ್ಲಿ ಯಾರು ನೋಡಿ! | These Kannada Star Actors Acted In Women Role In Respected Movies Including Dr Rajkumar

ಕನ್ನಡದ ಈ ಮೇರನಟರು ‘ಸ್ತ್ರೀ’ ಪಾತ್ರದಲ್ಲಿ ನಟಿಸಿದ್ದಾರೆ; ಯಾವ ಚಿತ್ರದಲ್ಲಿ ಯಾರು ನೋಡಿ! | These Kannada Star Actors Acted In Women Role In Respected Movies Including Dr Rajkumar



ಕನ್ನಡದ ಈ ಮೇರನಟರು ‘ಸ್ತ್ರೀ’ ಪಾತ್ರದಲ್ಲಿ ನಟಿಸಿದ್ದಾರೆ; ಯಾವ ಚಿತ್ರದಲ್ಲಿ ಯಾರು ನೋಡಿ! | These Kannada Star Actors Acted In Women Role In Respected Movies Including Dr Rajkumar

ಯಾವುದೇ ಭಾಷೆಯ ಚಿತ್ರರಂಗದಲ್ಲಿ ನಟರು ಮಹಿಳೆ ಪಾತ್ರದಲ್ಲಿ ಕಾಣಿಸಿಕೊಳ್ಳುವುದು ಅಪರೂಪ. ಆದರೆ, ಕಥೆಗೆ ಪೂರಕವಾಗಿ ನಟಿಯರ ಬದಲು ನಟರೇ ನಟಿಸಬೇಕಾದ ಅನಿವಾರ್ಯತೆ ಎದುರಾದಾಗ, ನಿರ್ದೇಶಕರೇ ಅಂತಹ ಪಾತ್ರಗಳನ್ನು ಸೃಷ್ಟಿಸುತ್ತಾರೆ. ಆಗ ಆ ಚಿತ್ರದ ನಟರು ಸ್ಟಾರ್ ನಟರು, ಮೇರು ನಟರೇ ಆಗಿದ್ದರೂ ಸ್ತ್ರೀ ಪಾತ್ರ ಮಾಡಬೇಕಾಗುತ್ತದೆ.

ಮಹಿಳೆ ಪಾತ್ರದಲ್ಲಿ ಪುರುಷರು!

ಮೊದಲಿನ ಕಾಲದಲ್ಲಿ, ಮುಖ್ಯವಾಗಿ ನಾಟಕ ಹಾಗೂ ಯಕ್ಷಗಾನಗಳಲ್ಲಿ ಮಹಿಳೆಯ ಪಾತ್ರದಲ್ಲಿ ಪುರುಷರೇ ನಟಿಸುತ್ತಿದ್ದರು. ಆದರೆ ಸಿನಿಮಾಗಳಲ್ಲಿ ಹೆಣ್ಣಿನ ಪಾತ್ರಗಳನ್ನು ನಟಿಯರೇ ನಿರ್ವಹಿಸುವ ಅಭ್ಯಾಸ ಇದೆ. ಆದರೆ, ಕೆಲವೊಮ್ಮೆ ಕಥೆಗೆ ತಕ್ಕಂತೆ, ನಟರು, ಅದರಲ್ಲೂ ಸ್ಟಾರ್ ನಟರುಗಳು ಕೂಡ ಹೆಣ್ಣಿನ ಪಾತ್ರದಲ್ಲಿ ನಟಿಸಿದ್ದು ಇದೆ. ಕನ್ನಡ ಚಿತ್ರರಂಗದಲ್ಲಿ ಸ್ಟಾರ್ ನಟರೂ ಸೇರಿದಂತೆ ಹಲವರು ಸ್ತ್ರೀ ಪಾತ್ರದಲ್ಲಿ ನಟಿಸಿ ಸೈ ಎನ್ನಿಸಿಕೊಂಡಿದ್ದಾರೆ. ಹಾಗಿದ್ದರೆ ಅವರು ಯಾರು? ಈ ಸ್ಟೋರಿ ನೋಡಿ..

ಡಾ ರಾಜ್‌ಕುಮಾರ್-ಚಂದ್ರಹಾಸ

ಡಾ ವಿಷ್ಣುವರ್ಧನ್-ಹಬ್ಬ

ಅಂಬರೀಷ್-ಹಬ್ಬ

ಶಿವರಾಜ್‌ಕುಮಾರ್- ಮಿಡಿದ ಶ್ರುತಿ, ಅಣ್ಣಾವ್ರ ಮಕ್ಕಳು, 45

ಶರಣ್- ವಿಕ್ಟರಿ, ಜಯಲಲಿತಾ

ಜಗ್ಗೇಶ್- ಮೇಕಪ್

ಸಾಯಿಕುಮಾರ್-ಕಲ್ಪನಾ

ಪುನೀತ್ ರಾಜ್‌ಕುಮಾರ್- ವಸಂತಗೀತ (ಚಿಕ್ಕ ಹುಡುಗಿ ಪಾತ್ರ)

ಉಪೇಂದ್ರ- ಕಲ್ಪನಾ

ಕತೆಗೆ ತಕ್ಕಂತೆ ವಿಶೇಷ ಪಾತ್ರ

ಈ ನಟರೆಲ್ಲರೂ ಸಿನಿಮಾ ಕತೆಗೆ ತಕ್ಕಂತೆ ವಿಶೇಷ ಪಾತ್ರ ನಿರ್ವಹಿಸಿದ್ದು, ಹೆಸರಿಸಿದ ಚಿತ್ರಗಳಲ್ಲಿ ಹೆಣ್ಣಿನ ಪಾತ್ರದಲ್ಲಿ ನಟಿಸಿ ಸಿನಿರಸಿಕರಿಂದ ಚಪ್ಪಾಳೆ ಗಿಟ್ಟಿಸಿಕೊಂಡಿದ್ದಾರೆ. ಈ ಎಲ್ಲಾ ನಟರ ಮಧ್ಯೆ ದಿವಂಗತ ಪುನೀತ್ ರಾಜ್‌ಕುಮಾರ್ ಅವರು, ಡಾ ರಾಜ್‌ಕುಮಾರ್ ನಟನೆಯ ‘ವಸಂತಗೀತ’ ಚಿತ್ರದಲ್ಲಿ ಬಾಲನಟಿಯಾಗಿ ನಟಿಸಿ ಸೈ ಎನ್ನಿಸಿಕೊಂಡಿದ್ದಾರೆ.

ಸ್ತ್ರೀ ಪಾತ್ರದಲ್ಲಿ ನಟಿಸಿ ಜನಮನ್ನಣೆ

ಸಾಮಾನ್ಯವಾಗಿ, ಯಾವುದೇ ಭಾಷೆಯ ಚಿತ್ರರಂಗದಲ್ಲಿ ನಟರು ಮಹಿಳೆ ಪಾತ್ರದಲ್ಲಿ ಕಾಣಿಸಿಕೊಳ್ಳುವುದು ಅಪರೂಪ. ಆದರೆ, ಕಥೆಗೆ ಪೂರಕವಾಗಿ ನಟಿಯರ ಬದಲು ನಟರೇ ನಟಿಸಬೇಕಾದ ಅನಿವಾರ್ಯತೆ ಎದುರಾದಾಗ, ನಿರ್ದೇಶಕರೇ ಅಂತಹ ಪಾತ್ರಗಳನ್ನು ಸೃಷ್ಟಿಸುತ್ತಾರೆ. ಆಗ ಆ ಚಿತ್ರದ ನಟರು ಸ್ಟಾರ್ ನಟರು, ಮೇರು ನಟರೇ ಆಗಿದ್ದರೂ ಸ್ತ್ರೀ ಪಾತ್ರದಲ್ಲಿ ಕಾಣಿಸಿಕೊಳ್ಳಲೇಬೇಕಾಗುತ್ತದೆ. ಈ ರೀತಿಯಾಗಿ, ಮೇಲೆ ಹೆಸರಿಸಿದ ಈ ಎಲ್ಲಾ ನಟರು ಸ್ತ್ರೀ ಪಾತ್ರದಲ್ಲಿ ನಟಿಸಿ ಜನಮನ್ನಣೆ ಪಡೆದಿದ್ದಾರೆ. ಅವರ ನಟನೆಯ ಅಂತಹ ಪಾತ್ರಗಳು ಎಂದಿಗೂ ಜೀವಂತವಾಗಿ ಇರುತ್ತವೆ.

ಒಟ್ಟಿನಲ್ಲಿ, ಕ್ರಿಯೇಟಿವಿಟಿಗೆ ತೆರೆದುಕೊಳ್ಳುವ ನಾಟಕ, ಯಕ್ಷಗಾನ ಹಾಗೂ ಸಿನಿಮಾಗಳಂತಹ ಮನರಂಜನಾ ಉದ್ಯಮಗಳಲ್ಲಿ ಇಂತಹ ಪ್ರಯೋಗಗಳು ಸಾಮಾನ್ಯ ಎನ್ನಬಹುದು. ಜೊತೆಗೆ, ಕೆಲವು ನಿರ್ಧಿಷ್ಟ ಕಾರಣಗಳಿಗೆ ಇಂತಹ ಪ್ರಯೋಗಗಳು ಕೆಲವು ಕಥೆಗಳಿಗೆ ಅತ್ಯಗತ್ಯ 



Source link

Leave a Reply

Your email address will not be published. Required fields are marked *