Headlines

ಥಿಯೇಟರ್‌ಗೆ ಬಂದು ಸಿನಿಮಾ ನೋಡೋದು ಬಿಟ್ಟು ಉಳಿದಿದ್ದೆನ್ನೆಲ್ಲಾ ಮಾಡಿದ ಕಾರ್ನರ್ ಸೀಟ್ ಜೋಡಿ | Video Of Couple S Romance In Corner Seat Of Theater Goes Viral E Infrared Night Vision Cameras Footage Mrq

ಥಿಯೇಟರ್‌ಗೆ ಬಂದು ಸಿನಿಮಾ ನೋಡೋದು ಬಿಟ್ಟು ಉಳಿದಿದ್ದೆನ್ನೆಲ್ಲಾ ಮಾಡಿದ ಕಾರ್ನರ್ ಸೀಟ್ ಜೋಡಿ | Video Of Couple S Romance In Corner Seat Of Theater Goes Viral E Infrared Night Vision Cameras Footage Mrq



ಥಿಯೇಟರ್‌ಗೆ ಬಂದು ಸಿನಿಮಾ ನೋಡೋದು ಬಿಟ್ಟು ಉಳಿದಿದ್ದೆನ್ನೆಲ್ಲಾ ಮಾಡಿದ ಕಾರ್ನರ್ ಸೀಟ್ ಜೋಡಿ | Video Of Couple S Romance In Corner Seat Of Theater Goes Viral E Infrared Night Vision Cameras Footage Mrq

ಚಿತ್ರಮಂದಿರದ ಕತ್ತಲಲ್ಲಿ ಎರಡು ಜೋಡಿಗಳು ನಡೆಸಿದ ರೊಮ್ಯಾನ್ಸ್, ಐಆರ್ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, 10 ಮಿಲಿಯನ್‌ಗೂ ಅಧಿಕ ವೀಕ್ಷಣೆ ಪಡೆದು ನೆಟ್ಟಿಗರಿಂದ ಚರ್ಚೆಗೆ ಕಾರಣವಾಗಿದೆ.

ಥಿಯೇಟರ್‌ಗಳಿಗೆ ಸಿನಿಮಾ ನೋಡೋಕೆ ಬರೋರ ಸಂಖ್ಯೆ ಕಡಿಮೆಯಾಗಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಇದರ ಜೊತೆಯಲ್ಲಿ ಕತ್ತಲೆಯ ಸಿನಿಮಾಮಂದಿರದಲ್ಲಿ ನಡೆಯುವ ಕೆಲ ಅನೈತಿಕ ಚಟುವಟಿಕೆಗಳ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿರುತ್ತವೆ. ಆದರೆ ಕತ್ತಲೆ ಅಂತ ಮಾಡಬಾರದೆನ್ನಲ್ಲಾ ಮಾಡಿ ಜೋಡಿಗಳು ತಗ್ಲಾಕೊಂಡಿರುತ್ತವೆ. ಕತ್ತಲೆಯಲ್ಲಿರುವ ಐಆರ್ ಕ್ಯಾಮೆರಾಗಳು (infrared (IR) night-vision cameras) ಜೋಡಿಗಳ ತುಂಟಾಟವನ್ನೆಲ್ಲಾ ಸೆರೆ ಹಿಡಿದಿರುತ್ತವೆ. ಇಂದು ಅಂತಹವುದೇ ಒಂದು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈಗಾಗಲೇ ಈ ವಿಡಿಯೋ 10 ಮಿಲಿಯನ್‌ಗೂ ಅಧಿಕ ವ್ಯೂವ್ ಪಡೆದುಕೊಂಡಿದೆ.

ಇಡೀ ಚಿತ್ರಮಂದಿರದಲ್ಲಿ ಎರಡು ಜೋಡಿ

ಚಿತ್ರಮಂದಿರವೊಂದರಲ್ಲಿ ಕೇವಲ ಎರಡು ಜೋಡಿ ಕುಳಿತಿರೋದನ್ನು ವೈರಲ್ ವಿಡಿಯೋದಲ್ಲಿ ಕಾಣಬಹುದು. ಚಿತ್ರಮಂದಿರಗಳಲ್ಲಿ ಸಿನಿಮಾ ಪ್ರದರ್ಶನ ಆರಂಭವಾಗುತ್ತಿದ್ದಂತೆ ಎಲ್ಲಾ ಲೈಟ್ ಆಫ್ ಮಾಡಲಾಗುತ್ತದೆ. ಆದ್ರೆ ಪ್ರೇಕ್ಷಕರ ಹಿತದೃಷ್ಟಿಯಿಂದಾಗಿ ಥಿಯೇಟರ್‌ಗಳಲ್ಲಿ ಐಆರ್ ಕ್ಯಾಮೆರಾಗಳನ್ನು ಅಳವಡಿಸಲಾಗಿರುತ್ತದೆ. ಈ ಐಆರ್ ಕ್ಯಾಮೆರಾಗಳಲ್ಲಿ ಪ್ರೇಕ್ಷಕರ ಎಲ್ಲಾ ಚಲವಲನಗಳು ಸೆರೆಯಾಗಿರುತ್ತವೆ. ಆದ್ರೆ ಇಂತಹ ವಿಡಿಯೋಗಳು ಕೆಲವೊಮ್ಮೆ ಲೀಕ್ ಆಗಿ ಸೋಶಿಯಲ್ ಮೀಡಿಯಾದಲ್ಲಿ ಹಲ್‌-ಚಲ್ ಸೃಷ್ಟಿಸುತ್ತವೆ.

10 ಮಿಲಿಯನ್ ವ್ಯೂವ್ ಪಡೆದ ವಿಡಿಯೋದಲ್ಲಿ ಏನಿದೆ?

ಎರಡು ಜೋಡಿ ಥಿಯೇಟರ್‌ನಲ್ಲಿ ಕುಳಿತಿರುತ್ತದೆ. ಮುಂಭಾಗ ಕಾಣುವ ಸೀಟ್‌ನಲ್ಲಿ ಯುವತಿಯೊಬ್ಬಳು ಪಕ್ಕದಲ್ಲಿರುವ ಯುವಕನ ಮೇಲೆ ಕುಳಿತು ರೊಮ್ಯಾನ್ಸ್ ಮಾಡುತ್ತಿರುತ್ತಾಳೆ. ಗೆಳೆಯನನ್ನು ಮುದ್ದಾಡುತ್ತಲೇ ಅಕ್ಕ-ಪಕ್ಕ ಯಾರಾದರೂ ಕುಳಿತಿದ್ದಾರೆಯೇ ಎಂದು ನೋಡುತ್ತಾಳೆ. ಇವರ ಹಿಂದಿನ ಕೆಲ ದೂರದ ಸಾಲಿನಲ್ಲಿಯೇ ಮತ್ತೊಂದು ಜೋಡಿ ಇರೋದನ್ನು ನೋಡಬಹುದು. ಅಲ್ಲಿ ಒಬ್ಬ ಯುವಕ ಕುಳಿತಿರುತ್ತಾನೆ. ಅಷ್ಟರಲ್ಲಿಯೇ ಮತ್ತೊಬ್ಬಾಕೆ ಯುವತಿ ಒಬ್ಬನೇ ಕುಳಿತಿರುವ ಯುವಕನ ಬಳಿ ಬರುತ್ತಾಳೆ. ಬರುತ್ತಿದ್ದಂತೆ ಆಕೆಯೂ ಸಹ ಯುವಕನ ಮೇಲೆಯೇ ಕುಳಿತು ಮುದ್ದಾಟ ಶುರು ಮಾಡಿಕೊಳ್ಳುತ್ತಾಳೆ.

ವಿಡಿಯೋಗೆ ನೆಟ್ಟಿಗರ ಅಭಿಪ್ರಾಯ ಏನು?

ಈ ವೈರಲ್ ವಿಡಿಯೋವನ್ನು @yes__darling ಹೆಸರಿನ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿಕೊಳ್ಳಲಾಗಿದೆ. ಇಲ್ಲಿಯವರೆಗೆ 10 ಲಕ್ಷಕ್ಕೂ ವ್ಯೂವ್ ಪಡೆದುಕೊಂಡಿರುವ ವಿಡಿಯೋಗೆ ನೂರಾರು ಕಮೆಂಟ್‌ಗಳು ಸಹ ಬಂದಿವೆ. ಹಾಗೆಯೇ ಸಾವಿರಕ್ಕೂ ಅಧಿಕ ಬಾರಿ ರೀಟ್ವೀಟ್ ಆಗಿದೆ. ಈ ವಿಡಿಯೋ ನೋಡಿದ ನೆಟ್ಟಿಗರು, ಈ ಜೋಡಿಗಳು ಅಪ್ರಾಪ್ತರಂತೆ ಕಾಣಿಸುತ್ತಾರೆ. ಹಾಗಾಗಿ ಯಾವುದೇ ಹೋಟೆಲ್‌ಗಳಲ್ಲಿ ರೂಮ್ ಸಿಗದ್ದಕ್ಕೆ ಥಿಯೇಟರ್‌ಗೆ ಬಂದಂತೆ ಕಾಣಿಸುತ್ತಿದೆ ಎಂದು ಕಮೆಂಟ್ ಮಾಡಿದ್ದಾರೆ.

ಇದನ್ನೂ ಓದಿ: Video: ಪೈಲಟ್ ಪತಿಯ ಕ್ಯೂಟ್ ವಿಡಿಯೋ ನೋಡಿ ಗಂಡ ಅಂದ್ರೆ ಹಿಂಗಿರಬೇಕು ಅಂದ್ರು ಮಹಿಳೆಯರು

ಇನ್ನು ಕೆಲವರು ಫ್ಲಾಪ್‌ ಸಿನಿಮಾಗಳಿಗೆ ಇಂತಹವರೇ ವೀಕ್ಷಕರು ಎಂದಿದ್ದಾರೆ. ಪೋಷಕರು ತಮ್ಮ ಮಕ್ಕಳು ಏನು ಮಾಡ್ತಿದ್ದಾರೆ ಎಂಬುದನ್ನು ಗಮನಿಸಬೇಕು ಎಂದು ನೆಟ್ಟಿಗರು ಸಲಹೆ ನೀಡಿದ್ದಾರೆ. ಈ ವೈರಲ್ ವಿಡಿಯೋ ಎಲ್ಲಿಯದ್ದು ಎಂಬುದರ ಬಗ್ಗೆ ತಿಳಿದು ಬಂದಿಲ್ಲ. ಜನರು ಸಹ ಜೋಡಿ ನೋಡುತ್ತಿರುವ ಸಿನಿಮಾ ಯಾವುದು? ಯಾವ ಥಿಯೇಟರ್ ಎಂದು ಪ್ರಶ್ನಿಸಿದ್ದಾರೆ.

ಇದನ್ನೂ ಓದಿ: ಊರನ್ನೇ ಬೆಚ್ಚಿ ಬೀಳಿಸಿದ 37ರ ಮಹಿಳೆ, 17ರ ಹುಡುಗನ ಲವ್ ಸ್ಟೋರಿ; ಆಂಟಿ ಎಸ್ಕೇಪ್, ಪೋರ ಲಾಕ್

Scroll to load tweet…



Source link

Leave a Reply

Your email address will not be published. Required fields are marked *