ರಜಿನಿಯನ್ನು ಹೆಗಲಮೇಲೆ ಇಟ್ಟು ಬಸ್ಕಿ ಹೊಡೆದ ಪತಿ ಅರುಣ್

ರಜಿನಿಯನ್ನು ಹೆಗಲಮೇಲೆ ಇಟ್ಟು ಬಸ್ಕಿ ಹೊಡೆದ ಪತಿ ಅರುಣ್

ರಜಿನಿಯನ್ನು ಹೆಗಲಮೇಲೆ ಇಟ್ಟು ಬಸ್ಕಿ ಹೊಡೆದ ಪತಿ ಅರುಣ್

ಅಮೃತವರ್ಷಿಣಿ ರಜಿನಿ ಅವರು ಈಗ ಪತಿ ಅರುಣ್ ಜೊತೆ ‘ಜೋಡಿ ನಂಬರ್ 1’ ಶೋಗೆ ಬಂದಿದ್ದಾರೆ. ಈ ಶೋ ಸಖತ್ ಫನ್ ಆಗಿದೆ. ಈ ಶೋನಲ್ಲಿ ಅರುಣ್ ಹಾಗೂ ರಾಜನಿಗೆ ಅದ್ದೂರಿ ಸ್ವಾಗತ ಸಿಕ್ಕಿತು. 10 ಜೋಡಿಗಳ ಜೊತೆ ಅವರು ಸ್ಪರ್ಧೆ ಮಾಡುತ್ತಿದ್ದಾರೆ. ಈ ಶೋನಲ್ಲಿ ರಜಿನಿ ಅವರ ಭುಜದ ಮೇಲೆ ಇಟ್ಟುಕೊಂಡು ಬಸ್ಕಿ ತೆಗೆದಿದ್ದಾರೆ ಅರುಣ್. ಇದನ್ನು ನೋಡಿ ಜಡ್ಜ್‌ಗಳು ಕೂಡ ಕಂಗಾಲಾದರು. ಆ ಸಂದರ್ಭದ ವಿಡಿಯೋ ಗಮನ ಸೆಳೆದಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.

Source link

Leave a Reply

Your email address will not be published. Required fields are marked *