ಟಿ20 ವಿಶ್ವಕಪ್ ನಡುವೆ ಭಾರತಕ್ಕೆ ಅಂಟಿತಾ ಕಳಂಕ? ಕುಡಿದು ಬಿಟ್ಟ ಕೂಲ್ ಡ್ರಿಂಕ್ಸ್ ಮರುಬಳಕೆ ವಿವಾದ | Arun Jaitley Stadium Drink Reuse Allegations Goes Viral During T20 World Cup

ಎಕ್ಸ್ ಬಳಕೆದಾರರೊಬ್ಬರು ಹಂಚಿಕೊಂಡ ಈ ವಿಡಿಯೋದಲ್ಲಿ, ಕಪ್‌ಗಳಲ್ಲಿ ಉಳಿದ ತಂಪು ಪಾನೀಯವನ್ನು ಮತ್ತೆ ದೊಡ್ಡ ಬಾಟಲಿಗೆ ಸುರಿಯುತ್ತಿರುವಂತೆ ಕಾಣುತ್ತದೆ. ಈ ಪಾನೀಯವನ್ನು ಮುಂದಿನ ಪಂದ್ಯಕ್ಕೆ ಬಳಸಲಾಗುತ್ತದೆ ಎಂದು ಹೇಳಲಾಗಿದ್ದು, ಇದು ಅಭಿಮಾನಿಗಳಲ್ಲಿ ಆತಂಕ ಮತ್ತು ಆಕ್ರೋಶಕ್ಕೆ ಕಾರಣವಾಗಿದೆ. ಇದೇ ಮೈದಾನದಲ್ಲಿ ಭಾರತ ಮತ್ತು ನಮೀಬಿಯಾ ನಡುವಿನ ಪಂದ್ಯಕ್ಕೂ ಮುನ್ನ ಈ ವಿಡಿಯೋ ಆತಂಕ ಸೃಷ್ಟಿಸಿದೆ.

Source link

Leave a Reply

Your email address will not be published. Required fields are marked *