ಗೆಳತಿಯ ಆರತಕ್ಷತೆಗೆ ತಪ್ಪದೆ ಹಾಜರಿ ಹಾಕಿದ ಆಶಿಕಾ ರಂಗನಾಥ್

ಗೆಳತಿಯ ಆರತಕ್ಷತೆಗೆ ತಪ್ಪದೆ ಹಾಜರಿ ಹಾಕಿದ ಆಶಿಕಾ ರಂಗನಾಥ್

ಗೆಳತಿಯ ಆರತಕ್ಷತೆಗೆ ತಪ್ಪದೆ ಹಾಜರಿ ಹಾಕಿದ ಆಶಿಕಾ ರಂಗನಾಥ್

ಆಶಿಕಾ ರಂಗನಾಥ್ ಹಾಗೂ ರಶ್ಮಿಕಾ ಮಂದಣ್ಣ ಮಧ್ಯೆ ಒಳ್ಳೆಯ ಗೆಳತಿ ಇದೆ. ರಶ್ಮಿಕಾ ಅವರ ಹಳದಿ ಶಾಸ್ತ್ರದಲ್ಲಿ ರಶ್ಮಿಕಾ ಮಂದಣ್ಣ ಕೂಡ ಭಾಗಿ ಆಗಿದ್ದರು. ಆದರೆ, ಮದುವೆಯಲ್ಲಿ ಭಾಗಿ ಆಗಲು ಸಾಧ್ಯವಾಗಿರಲಿಲ್ಲ. ಹೀಗಾಗಿ, ಆಶಿಕಾ ರಶ್ಮಿಕಾ ಹಾಗೂ ವಿಜಯ್ ಅವರ ವಿವಾಹ ಆರತಕ್ಷತೆಯಲ್ಲಿ ಭಾಗಿ ಆಗಿದ್ದಾರೆ. ಈ ಸಂದರ್ಭದ ವಿಡಿಯೋ ಟಿವಿ9ಗೆ ಲಭ್ಯವಾಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ಮಾಡಿ.

Source link

Leave a Reply

Your email address will not be published. Required fields are marked *