Headlines

‘ಗತವೈಭವ’ಕ್ಕಾಗಿ ಒಂದು ಕೋಟಿ ಮೌಲ್ಯದ ಆಭರಣ ಧರಿಸಿದ್ದ ಆಶಿಕಾ: ವಿಡಿಯೋ

‘ಗತವೈಭವ’ಕ್ಕಾಗಿ ಒಂದು ಕೋಟಿ ಮೌಲ್ಯದ ಆಭರಣ ಧರಿಸಿದ್ದ ಆಶಿಕಾ: ವಿಡಿಯೋ


ಸಿಂಪಲ್ ಸುನಿ (ಸಿಂಪಲ್ ಸುನಿ) ನಿರ್ದೇಶನ ಮಾಡಿರುವ ‘ಗತವೈಭವ’ ಸಿನಿಮಾ ಬಿಡುಗಡೆ ಆಗಿದೆ. ಸಿನಿಮಾದಲ್ಲಿ ದುಷ್ಯಂತ್ ಮತ್ತು ಆಶಿಕಾ ರಂಗನಾಥ್ ಒಟ್ಟಿಗೆ ನಟಿಸಿದ್ದಾರೆ. ಆಶಿಕಾ ರಂಗನಾಥ್, ಈ ಸಿನಿಮಾದಲ್ಲಿ ನಾಲ್ಕು ಭಿನ್ನ ಅವತಾರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಅದರಲ್ಲಿ ಒಂದು ದೇವಕನ್ಯೆಯ ಪಾತ್ರ. ದೇವಕನ್ಯೆಯ ಪಾತ್ರಕ್ಕಾಗಿ ಆಶಿಕಾ ರಂಗನಾಥ್ ನಿಜವಾದ ಬೆಲೆ ಬಾಳುವ ಆಭರಣಗಳನ್ನು ಮೈಮೇಲೆ ಧರಿಸಿದ್ದರಂತೆ. ಸುಮಾರು ಒಂದು ಕೋಟಿ ಮೌಲ್ಯದ ಚಿನ್ನ ಹಾಗೂ ವಜ್ರದ ಆಭರಣಗಳನ್ನು ಆಶಿಕಾ ರಂಗನಾಥ್ ಧರಿಸಿದ್ದರಂತೆ. ಆ ಬಗ್ಗೆ ಅವರೇ ಮಾತನಾಡಿದ್ದಾರೆ ನೋಡಿ…

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ



Source link

Leave a Reply

Your email address will not be published. Required fields are marked *