ಇಂಟರ್ನ್ಯಾಷನಲ್ ಇಂಟರ್ನ್ಯಾಷನಲ್ ಸ್ಟೇಡಿಯಂನಲ್ಲಿ ಏಷ್ಯಾಕಪ್ನ 14 ನೇ ಪಂದ್ಯದಲ್ಲಿ ಭಾರತ ತಂಡ ಭರ್ಜರಿ. ಅದು ಕೂಡ ಬದ್ಧವೈರಿ ತಂಡವನ್ನು ಹೀನಾಯವಾಗಿ ಬಡಿಯುವ ಮೂಲಕ ಎಂಬುದು. ಈ ಪಂದ್ಯದಲ್ಲಿ ಟಾಸ್ ಟೀಮ್ ಇಂಡಿಯಾ ಸೂರ್ಯಕುಮಾರ್ ಯಾದವ್ ಬೌಲಿಂಗ್.
ಅದರಂತೆ ಮೊದಲು ಬ್ಯಾಟ್ ಪಾಕಿಸ್ತಾನ್ ಆರಂಭಿಕ ದಾಂಡಿಗ ಸಾಹಿಬ್ಝಾದ ಫರ್ಹಾನ್ ಬಿರುಸಿನ ಬ್ಯಾಟಿಂಗ್. 45 ಎಸೆತಗಳನ್ನು ಎದುರಿಸಿದ 3 ಸಿಕ್ಸ್ ಹಾಗೂ 5 ಫೋರ್ಗಳೊಂದಿಗೆ 58 ರನ್. ಸೈಮ್ ಅಯ್ಯೂಬ್ 21 ರನ್ಗಳ ಕೊಡುಗೆ, ಕೊನೆಯ ಹಂತದಲ್ಲಿ ಅಶ್ರಫ್ 20 ರನ್. ಈ ಮೂಲಕ ಪಾಕಿಸ್ತಾನ್ 20 ಓವರ್ಗಳಲ್ಲಿ 5 ವಿಕೆಟ್ ಕಳೆದುಕೊಂಡು 171 ರನ್.
ಟೀಮ್ ಆರಂಭಿಕರ ಆರ್ಭಟ:
172 ರನ್ಗಳ ಗುರಿ ಟೀಮ್ ಇಂಡಿಯಾಗೆ ಗಿಲ್ ಗಿಲ್ ಹಾಗೂ ಶರ್ಮಾ ಸ್ಫೋಟಕ ಸ್ಫೋಟಕ. ಮೊದಲ ಓವರ್ನ ಮೊದಲ ಸಿಕ್ಸ್ ಶುಭಾರಂಭ ಮಾಡಿದ ಅಭಿಷೇಕ್ ಕೇವಲ 24 ಎಸೆತಗಳಲ್ಲಿ ಅರ್ಧಶತಕ.
ಶುಭ್ಮನ್ ಶುಭ್ಮನ್ ಗಿಲ್ ಬಿರುಸಿನ ಬ್ಯಾಟಿಂಗ್ನೊಂದಿಗೆ ಗಮನ. ಈ ಮೂಲಕ ಗಿಲ್ ಕೂಡ 28 ಎಸೆತಗಳಲ್ಲಿ 47 ರನ್. ತೂಫಾನ್ ತೂಫಾನ್ ಬ್ಯಾಟಿಂಗ್ನೊಂದಿಗೆ ಇಂಡಿಯಾ 10 ಓವರ್ಗಳಲ್ಲಿ 109 ರನ್.
ಅತ್ತ ಗಿಲ್ (47) ಔಟಾದ ಬೆನ್ನಲ್ಲೇ ಸೂರ್ಯಕುಮಾರ್ ಯಾದವ್ (0) ಕೂಡ ವಿಕೆಟ್. ಮತ್ತೊಂದೆಡೆ ಆರ್ಭಟ ಮುಂದುವರೆಸಿದ ಶರ್ಮಾ 39 ಎಸೆತಗಳಲ್ಲಿ 5 ಸಿಕ್ಸ್ 6 ಫೋರ್ಗಳೊಂದಿಗೆ 74 ರನ್. ಈ ಹಂತದಲ್ಲಿ ಬಿರುಸಿನ ಮುಂದಾಗಿ ನೀಡಿದರು.
ಆ ಬಳಿಕ ಬಂದ ಸ್ಯಾಮ್ಸನ್ 13 ರನ್ಗಳಿಸಿ. ಈ ಹಂತದಲ್ಲಿ ತಿಲಕ್ ವರ್ಮಾ ಹಾಗೂ ಪಾಂಡ್ಯ ಉತ್ತಮ ಜೊತೆಯಾಟದೊಂದಿಗೆ ಭಾರತ ತಂಡವನ್ನು 18.5 ಓವರ್ಗಳಲ್ಲಿ. ಮೂಲಕ ಮೂಲಕ ಪಾಕಿಸ್ತಾನ್ ಟೀಮ್ 6 ವಿಕೆಟ್ಗಳ ಭರ್ಜರಿ ಜಯ.
ಭಾರತ ಪ್ಲೇಯಿಂಗ್ ಇಲೆವೆನ್: ಅಭಿಷೇಕ್ ಶರ್ಮಾ, ಶುಭ್ಮನ್ ಗಿಲ್, ಸಂಜು ಸ್ಯಾಮ್ಸನ್ ( ಕೀಪರ್), ಸೂರ್ಯಕುಮಾರ್ ಯಾದವ್ (ನಾಯಕ), ತಿಲಕ್ ವರ್ಮಾ, ಶಿವಂ ದುಬೆ, ಹಾರ್ದಿಕ್ ಪಾಂಡ್ಯ, ಅಕ್ಷರ್ ಪಟೇಲ್, ಕುಲ್ದೀಪ್ ಯಾದವ್, ಜಸ್ಪ್ರೀತ್ ಬುಮ್ರಾ, ವರುಣ್ ಚಕ್ರವರ್ತಿ.
ಇದನ್ನೂ: ಏಷ್ಯಾ ಕಪ್ 2025: ಫೈನಲ್ಗೇರಲು ಟೀಮ್ ಇಂಡಿಯಾ ಪಂದ್ಯ ಗೆಲ್ಲಬೇಕು?
ಪಾಕಿಸ್ತಾನ್ ಪ್ಲೇಯಿಂಗ್ ಇಲೆವೆನ್: ಸಾಹಿಬ್ಝಾದ ಫರ್ಹಾನ್, ಸೈಮ್ ಅಯೂಬ್, ಫಖರ್ ಝಮಾನ್, ಮೊಹಮ್ಮದ್ ಹ್ಯಾರಿಸ್ ( ಕೀಪರ್), ಸಲ್ಮಾನ್ ಅಲಿ ಅಘಾ (),, ಮೊಹಮ್ಮದ್ ನವಾಝ್, ಹುಸೈನ್ ತಲಾತ್, ಶಾಹೀನ್ ಶಾ ಆಫ್ರಿದಿ, ಫಹೀಮ್ ಅಶ್ರಫ್, ಅಬ್ರಾರ್ ಅಹ್ಮದ್, ಹ್ಯಾರಿಸ್ ರೌಫ್.