Headlines

ಏಷ್ಯಾಕಪ್‌ನಿಂದ ಮಾರಕ ವೇಗಿ ಮೊಹಮ್ಮದ್ ಶಮಿ ಹೊರಬಿದ್ದಿದ್ದೇಕೆ?

ಏಷ್ಯಾಕಪ್‌ನಿಂದ ಮಾರಕ ವೇಗಿ ಮೊಹಮ್ಮದ್ ಶಮಿ ಹೊರಬಿದ್ದಿದ್ದೇಕೆ?



ಏಷ್ಯಾಕಪ್‌ನಿಂದ ಮಾರಕ ವೇಗಿ ಮೊಹಮ್ಮದ್ ಶಮಿ ಹೊರಬಿದ್ದಿದ್ದೇಕೆ?

Image Credit : X/Vishal.

35 ವರ್ಷದ ಅನುಭವಿ ವೇಗಿ ಮೊಹಮ್ಮದ್ ಶಮಿ ಟೀಂ ಇಂಡಿಯಾಗೆ ಏಕದಿನ ವಿಶ್ವಕಪ್, ಏಷ್ಯಾಕಪ್‌ಗಳಲ್ಲಿ ಹಲವು ಗೆಲುವುಗಳನ್ನು ತಂದುಕೊಟ್ಟಿದ್ದಾರೆ. ಆದರೂ, ಶಮಿಗೆ 2025ರ ಏಷ್ಯಾಕಪ್ ಟೂರ್ನಿಗೆ ಭಾರತ ತಂಡದಲ್ಲಿ ಸ್ಥಾನ ಸಿಕ್ಕಿಲ್ಲ. ಆಯ್ಕೆ ಸಮಿತಿಯ ಈ ನಿರ್ಧಾರದಿಂದ ಅಭಿಮಾನಿಗಳಲ್ಲಿ ನಿರಾಶೆ ಮೂಡಿದೆ. ಶಮಿ ಕೂಡ ಒಂದು ಸಂದರ್ಶನದಲ್ಲಿ, “ನಾನು ದುಲೀಪ್ ಟ್ರೋಫಿ ಆಡಬಲ್ಲೆ, ಈ ಟೂರ್ನಿಯನ್ನು ಏಕೆ ಆಡಬಾರದು?” ಎಂದು ಪ್ರಶ್ನಿಸಿದ್ದಾರೆ. ತಂಡದಲ್ಲಿ ಸ್ಥಾನ ಸಿಗದ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ. ಹಾಗಾದರೆ, ಶಮಿಯನ್ನು ಭಾರತ ತಂಡಕ್ಕೆ ಏಕೆ ಆಯ್ಕೆ ಮಾಡಿಲ್ಲ?



Source link

Leave a Reply

Your email address will not be published. Required fields are marked *