6 Two Faced Zodiac Signs: ಕೆಲ ವ್ಯಕ್ತಿಗಳು ನೋಡಲು, ಮಾತನಾಡಲು ಚೆನ್ನಾಗಿ ಕಂಡರೂ ಕೂಡ, ರಿಯಲ್ ಆಗಿ ಹಾಗೆ ಇರೋದಿಲ್ಲ. ಅವರು ವರ್ತಿಸೋದು ಒಂದು, ಅವರ ಮನಸ್ಸಿನಲ್ಲಿ ಇರೋದು ಒಂದು. ಈಗ ಯಾವ ರಾಶಿಗಳು ಯಾವ ಗುಣವನ್ನು ಹೊಂದಿದ್ದಾರೆ ಎಂದು ನೋಡೋಣ

ಹೊರಗೆ ಒಂದು ಮುಖ… ಒಳಗೆ ಮತ್ತೊಂದು ಮನಸ್ಸು ಇರುತ್ತದೆ, ಹೊರಗೆ ಒಂದು ಒಳಗೆ ಮತ್ತೊಂದು ಮುಖ ಇಟ್ಟುಕೊಂಡ ರಾಶಿಗಳೆಂದರೆ ಮಿಥುನ ತುಲಾ, ಕುಂಭ, ಮೀನ ಎಂದು ಹೇಳಬಹುದು.

ಶಾಂತವಾಗಿ ಇದ್ದು ಎಲ್ಲವನ್ನೂ ಗಮನಿಸುವ ರಾಶಿಗಳೆಂದರೆ ವೃಶ್ಚಿಕ, ಮಕರ, ಕನ್ಯಾ, ವೃಷಭ. ಇವರು ಸೈಲೆಂಟ್ ಆಗಿದ್ದು, ಎಲ್ಲಿ ಏನೇನು ನಡೆಯುತ್ತಿದೆ ಎಂದು ಗಮನಿಸುತ್ತಾರೆ.

ಒಳ್ಳೆಯವರಂತೆ ನಟಿಸಿ ನಾಯಕತ್ವ ವಹಿಸುವ ರಾಶಿಗಳು ಎಂದರೆ ಮೇಷ, ಸಿ೦ಹ, ಧನು, ಕರ್ಕಾಟಕ. ನಾವು ಒಳ್ಳೆಯವರು ಎಂದು ವರ್ತಿಸುತ್ತಾರೆ, ಆದರೆ ಕ್ರೆಡಿಟ್, ನಾಯಕತ್ವ ಎಲ್ಲವನ್ನು ಅವರೇ ತಗೊಳ್ತಾರೆ.

ಜ್ಯೋತಿಷ್ಯಕ್ಕೆ ಸಂಬಂಧಪಟ್ಟಂತೆ ವಿಷಯಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್ ಡಿಜಿಟಲ್ ಎಂದಿಗೂ ಅಧಿಕೃತಪಡಿಸೋದಿಲ್ಲ, ಬೆಂಬಲಿಸೋದಿಲ್ಲ.

Source link
ಮನಸ್ಸಿನಲ್ಲಿರೋದೊಂದು, ನಿಮಗೆ ಕಾಣಿಸೋದು ಇನ್ನೊಂದು! ನಿಮಗೆ ಗೊತ್ತೇ ಆಗಲ್ಲ, 2 ಮುಖವಿರುವ ರಾಶಿಗಳಿವು; ಹುಷಾರ್